Haridasa Sahitya — Vyasadasa

Munigalolage sariganenaiyya

ಮುನಿಗಲೋಲಗೇ ಸರಿಗನೇನೈಯ್ಯ ಜಿಯ್ಯ |

Composer: Haridasa · Deity: Raghavendra Teertharu · Genre: Bhakti

Kannada lyrics

ಮುನಿಗಲೋಲಗೇ ಸರಿಗನೇನೈಯ್ಯ ಜಿಯ್ಯ | ಗುನಸಾರಗ್ಗರವಾಗಿ ರಾಘವೇಂದ್ರ | ನಿನಗಪಸದೆಯ ಗನಾ ಕರುನಿಗಲು | ಬುವನ ನಿದ್ದ ಮೈಯರೆಯು ಕುರುಪಲು || ಪಾಲವಾಂಗಿ || ಮರುತಂಬುದಿ ಹಿಮಕರನೇನಿಸುವ | ಪರಮ ಪವನನೆ ನಿನ್ನ | ಚರನ ಕಮಲವನು ಸ್ಮರಿಸುವರೆಗಿ | ಕಲ್ಪ ತರುವಿನದಿ ಪೋರವೆ ಮದಗುರುವೆ || 1 || ವರ ಸುಧೇನ್ರರ ಕರ ಸರಸಿಜ ಸಂವಾ | ಕರುಣ ಸುಧ್ದದಿ ನೆನೆವ | ಧರಣಿ ಜನರ ಮನದ ಹರಕಿಯ ಸಲಿಸಿಯ್ಯ | ನಿರುಪದಿ ಕಮಧೆನು ನಿನು || 2 || ವರಹ ತನಯ ತಿರ ಮಂಚಲಿಯ | ಕೊ | ಪರರಾದಿಸನಜ್ಜಯಿಂದ | ಸ್ಥಿರವಗಿ ನಿಮ್ಮ ಬಾಜಕರ ರಕ್ಷಿಸುವ | ಬು | ಸುರ ಕುಲ ಚಿಂತಮಣಿ ಸತ್ಕರುನಿ || 3 ||

Transliteration

Munigalolage sariganenaiyya jiyya | Gunasandra ragavendra | Ninagapasadeyada Gana karunigalu | Buvana nidhe myareyolu krupalu || pallavi || Marutamatambudhi himakaranenisuva | Parama pavanane ninna | Carana kamalavanu smarisuvarige | kalpa | Taruvinandadi porave madguruve || 1 || Vara sudhendrara kara sarasija sambava | Karuna Suddhadi neneva | Dharani janara manada harakiya salisaiyya | Nirupadhi…