Haridasa Sahitya — Vyasadasa
Munigala nodiro
ಮುನಿಗಳ ನೋಡಿರೊ
Composer: Haridasa · Deity: Raghavendra Teertharu · Genre: Dasara Pada
Kannada lyrics
ಮುನಿಗಳ ನೋಡಿರೊ – ಭಕುತಿ ಜ್ಞಾನ ಧನವ ಬೇಡಿರೊ ಅನಿಲ ದೇವನ ಮತ ವನರಾಶಿಗೆ ಶುಭಚ೦ದ್ರಾ ಗುರು ರಾಘವೇ೦ದ್ರ || ಪ || ಮನದಲನವರತ ನೆನೆವ ಸುಜನರಿಗೆ ಒಲಿದು – ಮುದದಲಿ ನಲಿದು ಘನಮಣಿ ಕನಕಭೂಷಣ ಆಯುರಾರೋಗ್ಯ – ಸಕಲ ಸೌಭಾಗ್ಯಾ ವನಿತೆ ತನುಜ ಧನ ಮನೆ ಅ೦ದಣ ಸುಜ್ಞಾನ – ಹರಿ ಭಕುತಿ ನಾನಾ ಮನೋರಥ ನೆನೆದಾಕ್ಷಣವಿತ್ತು ಪಾಲಿಪ ಯೋಗಿ – ಪರಮ ವೈರಾಗಿ || ೧ || ಜನಕ ಜಾಮೂತನ ಗುಣಕ್ರಿಯರೂಪಗಳೆಲ್ಲಾ – ಧೇನಿಸಬಲ್ಲ ಜನಕಾದಿಗಳ೦ದದಿ ನಿಸ್ಸ೦ಗದಿ ಮೌನಿ – ಅಪರೋಕ್ಷ ಜ್ಞಾನಿ ಜನಕ ಸುತರ ಪೊರೆವ೦ದದಿ ಭಕ್ತರ ಪೊರೆವ – ಜಗದೊಳು ಮೆರೆವ ಜನನ ರಹಿತ ಜಗಜ್ಜನನಾದಿ ಕಾರಣ ಹರಿಯಾ – ಒಲಿಸಿದ ಪಿರಿಯಾ ||೨|| ಭೂತಪ್ರೇತ ದ್ವಿಜಗ್ರಹ ಪೈಶಾಚ ಭೇತಾಳ –…
Transliteration
Munigala nodiro – Bakuti J~jana dhanava bediro Anila devana mata vanarasige subachandra Guru ragavendra || pa || Manadalanavarata neneva sujanarige olidu – mudadali nalidu Ganamani kanakabushana ayurarogya – sakala saubagya Vanite tanuja dhana mane andana suj~jana – hari Bakuti nana Manoratha nenedakshanavittu palipa yogi – parama vairagi || 1 || Janaka jamutana gunakriyarupagalella – dhenisaballa…