Haridasa Sahitya — Vyasadasa

Marulu madi kondeyalle

ಮರುಳು ಮಾಡಿಕೊಂಡೆಯಲ್ಲ ಮಾಯಾದೇವಿಯೆ

Composer: Purandara Dasaru · Deity: Lakshmi Devi · Genre: Bhakti

Kannada lyrics

ಮರುಳು ಮಾಡಿಕೊಂಡೆಯಲ್ಲ ಮಾಯಾದೇವಿಯೆ || ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ || ಜ್ಞಾನಿಗಳು ನಿತ್ಯ ಪಾನಾದಿಗಳನ್ನು ಬಿಟ್ಟು ನಾನಾ ವಿಧ ತಪವಿದ್ದರು ಧ್ಯಾನಕ್ಕೆ ಸಿಲುಕದವನ ಸರ್ವ ಸಂಗವನು ಬಿಟ್ಟು ಸನ್ಯಾಸಿಯಾದ ಕಾಲಕ್ಕು ಸರ್ವದಾ ತನ್ನೆದೆಯಮೇಲೇ ಬಿಡದೆ ನಿನ್ನ ಧರಿಸಿಪ್ಪಂತೆ ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ್ದಾಗ ಹಲವು ಆಭರಣಗಳು ಜಲವು ಆಗಿ ಜಾಣತನದಿ ರಂಗನು ಭೂಲೋಕದಿ ಭುಜಂಗ ಗಿರಿಯೊಳಲಮೇಲು- ಮನ್ಗಪತಿಯಾಗಿ ನಿನ್ನ ಅಂಗೀಕರಿಸುವಂತೆ ಮಕ್ಕಳ ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು ಪೊಕ್ಕುಳೊಳು ಮಕ್ಕಳು ಪಡೆದು ಕಕ್ಕುಲಾತಿ ಪಡುವಂತೆ ಎಡಕೆ ಭೂಮಿ ಬಲಕೆ ಶ್ರೀಯು ಎದುರಲ್ಲಿ ದುರ್ಗಾದೇವಿ ತೊಡೆಯ ಮೇ…

Transliteration

Marulu madikondeyalle mayadeviye || pa || Irulu hagalu ekavagi hariyu ninna bidadipante || apa || j~janigalu nitya panadigalannu bittu Nanavidha tapaviddaru dhyanakke silukadavana || 1 || sarva sanga bittu sanyasiyada kalakku Sarvada tannedeya mele bidade ninna dharisippante || 2 || pralaya kaladalli aladeleya mele malagiddaga Halavu abharanagalu jalavu agi janatanadi || 3 || ranganu bhulokadi bhu…

Esoteric commentary

# Marulu Madikondeyalle Mayadeviye ### Meaning and Explanation of Sri Purandara Dasa's Composition ## Introduction This beautiful composition by Sri Purandara Dasa celebrates the greatness of Goddess Mahalakshmi and her inseparable relationship with the Supreme Lord. At first glance, the composition appears to playfully suggest that Mahalakshmi has completely captivated her husband through her