Haridasa Sahitya — Vyasadasa
Mareyadhiru mareyadhiru
ಮರೆಯದಿರು ಮರೆಯದಿರು ಮರುಳು ಮನುಜಾ
Composer: Kanakadasaru · Deity: Hari · Genre: Philosophy
Kannada lyrics
ಮರೆಯದಿರು ಮರೆಯದಿರು ಮರುಳು ಮನುಜಾ… | ನಾರಾಯಣನ ಸ್ಮರಣೆಯನು ಮಾಡು ಮನುಜಾ… || ||ಮರೆಯದಿರು|| ರಂಗನಾಥನು ಇರಲು ಜಂಗುಳಿ ದೈವಗಳೇಕೆ ತುಂಗಭದ್ರೆ ಇರಲಿಕ್ಕೆ ಬಾವಿ ಕೆರೆ ಏಕೆ | ಅಂಗನೆ ಸತಿ ಇರಲು ಬಣಗು ಹೆಣ್ಣುಗಳೇಕೆ | ಮಂಗಳಾತ್ಮನಿರಲಿಕ್ಕೆ ಅನ್ಯ ದೈವವೇಕೆ | ||ಮರೆಯದಿರು|| ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆ ಮೇಲು ನಾಮವಿರಲಿಕ್ಕೆ ಕಟಕು ಇನ್ನೇಕೆ | ಬಾಲ ಹನುಮನಿರಲಿಕ್ಕೆ ಹುಲ್ಲು ಕಪಿಗಳು ಏಕೆ | ಮೇಲಾದ ತುಳಸಿ ಇರೆ ಕಗ್ಗೊರಲೆ ಏಕೆ | ||ಮರೆಯದಿರು|| ಚಿನ್ನದ ಗಿರಿ ಇರಲು ಕಬ್ಬಿಣದ ಮೊರಡಿ ಏಕೆ ರನ್ನ ಮಾಣಿಕವಿರಲು ಗಾಜಿನ ಹರಳೇಕೆ | ಅನ್ನ ತುಪ್ಪವಿರಲಿಕ್ಕೆ ಮದ್ಯ ಪಾನಗಳೇಕೆ | ಚೆನ್ನಾದಿ ಕೇಶವನಿರೆ ಮಿನುಗು ದ…
Transliteration
Mareyediru mareyediru marulu manuja naraynana smaraneyanu madu manuja Ranganathanu iralikke janguli daivagalekke tungabhadra iralikke bavikkereyekke Angana sati iralikke banagu hennugaleke mangalatmaniralikke paradaivaveke||1|| Halu hallaviralikke valiyava taraleke melunama viralikke kataku inneke Bala hanumaniralikke hulu kapigaleke olle tulasiyire kaggoraleyeke||2|| Cinnada giri iralikke kabbina…