Haridasa Sahitya — Vyasadasa
Mantralaya nivasa
ಮ೦ತ್ರಾಲಯ ನಿವಾಸ
Composer: Vijaya Dasaru · Deity: Raghavendra Teertharu · Genre: Bhakti
Kannada lyrics
ಮ೦ತ್ರಾಲಯ ನಿವಾಸ – ಉತ್ತಮ ಹ೦ಸ ಸ೦ತಾಪ ಪರಿಹರಿಸಿ ಕೊಡು ಜನಕೆ ಲೇಸ || ಪ || ಯತಿಗಳ ಶಿರೋರನ್ನ – ಯೋಗ ಸ೦ಪನ್ನ ಕ್ಷಿತಿಯೊಳಗೆ ನಿನಗೆ ಸರಿ ಕಾಣೆನೊ ನುತಿಸುವೆನು ಭಕ್ತಿಯಲಿ ಬಿಡದೆ ಮುಕುತಿಯಲಿ ಸತತಾನ೦ದದಲಿಪ್ಪ – ಜ್ಞಾನವಿರಲಿ ತಪ್ಪ || ೧ || ಕಪಿಲ ತೀರ್ಥದಲ್ಲಿ – ಕರಣ ಶುದ್ಧಿಯಲ್ಲಿ ತಪವ ಮಾಡುವ ಮೌನಿ – ಸೌಮ್ಯ ಜ್ಞಾನಿ ಜಪಶೀಲ ಗುಣಾ೦ಬುಧಿ – ಪುಣ್ಯದ ಬುಧ್ಧಿ ಕೃಪೆ ಮಾಡಿ ಕೊಡು ಗುರುವೆ – ಶಿಷ್ಯ ಸುರತರುವೆ || ೨ || ತಮೋಗುಣ ಕಾರ್ಯ – ಪೋಗಲಾಡು ವ್ಯಾಪ್ತಿಯಾ ಶಮೆ ದಮೆಯಲಿ ಉಳ್ಳ ಮಹಿಮೆಯೂ ನಮಗೆ ಪೇಳುವ ವೇದ – ಬಲ್ಲ ವಿನೋದ ಸುಮನ ಸುಗುಣವ ಮೆಚ್ಚಿ – ದುರ್ಮತಕೆ ಕಿಚ್ಚ || ೩ || ಕಾಶಿ ಸೇತುವೆ ಮಧ್ಯ ಮೆರೆವ ಭೇದ ವಿ-…
Transliteration
Mantralaya nivasa – uttama hamsa Santapa pariharisi kodu janake lesa || pa || Yatigala siroranna – yoga sampanna Kshitiyolage ninage sari kaneno Nutisuvenu Baktiyali bidade Mukutiyali satatanandadalippa – j~janavirali tappa || 1 || Kapila tirthadalli – karana Suddhiyalli Tapava maduva mauni – saumya j~jani Japasila gunambudhi – punyada budhdhi Krupe madi kodu guruve – sishya surataruve || 2 || Tam…