Haridasa Sahitya — Vyasadasa

Mangalaarathiya belage madhusudhanage

ಮಂಗಳಾರತಿಯ ಬೆಳಗೆ ಮಧುಸೂದನಗೆ

Composer: Harapanahalli Bheemavvanavaru · Deity: Krishna / Govinda / Mukunda · Genre: Aarathi

Kannada lyrics

ಮಂಗಳಾರತಿಯ ಬೆಳಗೆ ಮಧುಸೂದನಗೆ ದಿವ್ಯ ಮಂಗಳಾರತಿಯ ಬೆಳಗೆ |ಪ|| ಮಚ್ಛನಾಗಿ ವೇದವ ತಂದಿಟ್ಟು ಮಂದರ ಕೃಷ್ಣ ಮಚ್ಛನಾಗಿ ವೇದವ ತಂದಿಟ್ಟು ಪೊತ್ತು ಬೆನ್ನಿನಿಂದಲಿ ಅಮೃತ ಬೀರಿದಂಥ ಹರಿಗೆ|| ಎತ್ತಿ ತಂದು ಹರವಿ ಕೃಷ್ಣ ಸುತ್ತಿ ಒಯ್ದ ಸುರುಳಿಭೂಮಿ ಸುತ್ತಿ ಒಯ್ದ ಸುರುಳಿ ಭೂಮಿ ಹೊಟ್ಟೆ ಬಗೆದು ಕರುಳ ತನ್ನ ಕುತ್ತಿಗ್ಯಲ್ಲಿ ಧರಿಸಿದಾತಗೆ || ಕೂಸಿನಂತೆ ಬಂದು ಬೆಳೆದಾಕಾಶವ್ಹಿಡಿಯದೆ ಕೃಷ್ಣ ಕೂಸಿನಂತೆ ಬಂದು ಬೆಳೆದ ನಾಶಮಾಡಿ ಕ್ಷತ್ರಿಯರ ಪರಶುರಾಮನೆನಿಸಿದಾತಗೆ || ಕುಂಭಕರ್ಣನಣ್ಣ(ನ) ಹತ್ತು ರುಂಡ ಹಾರಿಸಿ ಕೃಷ್ಣ ಕುಂಭಕರ್ಣನಣ್ಣ(ನ) ಚೆಂಡನಾಡುತಲಿ ಕಾಳಿಂಗನ್ಹೆಡೆಯ ತುಳಿದ ಹರಿಗೆ|| ಬಟ್ಟೆ ತೊರೆದು ಬೌದ್ಧನಾಗಿ ಹತ್ತಿ ಹಯವನೇ…

Transliteration

Mangalaratiya belage madhusudanage divya Mangalaratiya belage |pa|| Maccanagi vedava tandittu mamdara krushna Maccanagi vedava tamdittu Pottu benninindali amruta biridantha harige|| Etti tandu haravi krushna sutti oyda surulibumi Sutti oyda suruli bumi Hotte bagedu karula tanna kuttigyalli dharisidatage || Kusinante bandu beledakasavhidiyade krushna Kusinante bandu beleda Nasamadi kshatriyara para…