Haridasa Sahitya — Vyasadasa

Mangala mukhya praaninge

ಮಂಗಳ ಮುಖ್ಯ ಪ್ರಾಣೇಶಗೆ

Composer: Vyasarajaru · Deity: Mukhyaprana / Vaayu / Hanuma / Bheema · Genre: Philosophy

Kannada lyrics

ಮಂಗಳ ಮುಖ್ಯ ಪ್ರಾಣೇಶಗೆ ||pa|| ಜಯ ಮಂಗಳ ಶುಭಮಂಗಳ ವಾಯುಕುಮಾರನಿಗೆ ||a.pa|| ಅಂಜನಾದೇವಿಯ ಕಂದಗೆ ಮಂಗಳಕಂಜಾಕ್ಷ ಹನುಮಂತಗೆ ಮಂಗಳ ಸಂಜೀವನವ ತಂದಾತಗೆ ಮಂಗಳಸಜ್ಜನ ಪರಿಪಾಲಗೆ ಮಂಗಳ||1|| ಅತಿ ಬಲವಂತ ಶ್ರೀಭೀಮಗೆ ಮಂಗಳಪ್ರತಿಮಲ್ಲರ ಗೆಲಿದಗೆ ಮಂಗಳ ಸತಿಯ ಸೀರೆಯ ಸೆಳೆದ ದೈತ್ಯನ ಕೊಂದುಪೃಥ್ವಿ ಮೇಲೆ ಚೆಂಡನಾಡಿದಗೆ ||2|| ಸೀತಾದೇವಿಯ ಬಾಲಗೆ ಮಂಗಳಶ್ರೀರಾಮನ ಭಂಟಗೆ ಮಂಗಳ ಗೋಪಾಲ ಕೃಷ್ಣನ ಪೂಜೆಯಮಾಡುವಗುರು ಮಧ್ವ ಮುನಿರಾಯಗೆ ಮಂಗಳ||3||

Transliteration

Mangala mukyaprananige | jaya mangala vayu kumaranige || pa || Anjana deviya kandage mangala | Kanjaksha hanumantage mangala | Sanjivana tandatage mangala | Sajjana pari palage mangala || 1 || Ati balavanta sribimage mangala | Prati mallara gelidavage mangala | Satiya sireya seleya bandavana | Pruthuvimyale kedahidatage mangala || 2 || Sarasa susastrava peldavage mangala | Niruta sriramara bantage…