Haridasa Sahitya — Vyasadasa

Mane varthe haadu

ಮನೆ ವಾರ್ತೆ ಹಾಡು

Composer: Vadirajaru · Deity: Vishnu · Genre: Dasara Pada

Kannada lyrics

ಹೊಟ್ಟರೆ ಎದ್ದು ನಾ ಶ್ರೀ ಕೃಷ್ಣನ ನೆನೆವೆನು ಭಕ್ತವತ್ಸಲ ನಿನ್ನ ಅರಮನೆ ಕೆಲಸವ ಭಕ್ತಿಯಿಂದ ಮಾಡತೊಡಗುವೆ ।।೧।। ಉದಯಕಾಲದಲೆದ್ದು ಪದುಮನಾಭನ ನೆನೆದು ಗರುಡವಾಹನ ನಿಮ್ಮ ಅರಮನೆ ಕೆಲಸ ಮುದದಿ ಮಡತೊಡಗುವೆ ।।೨।। ಸಂಕರ್ಷಣ ವಾಸುದೇವ ಪ್ರದ್ಯುಮ್ನ ಅನಿರುದ್ಧ ಇವರು ವಾಸಗಿರುವ ಅರಮನೆ ಕೆಲಸವ ದಾಸಿಯಾಗಿ ಬಲಿದು ಸುಖದಲಿಪ್ಪೆ ।।೩।। ಉಪ್ಪರಗೆ ಸರಿಸಿ ಮತ್ತೆ ಕರಿಗೊಂದು ಅಚ್ಚಮುತ್ತಿನ ರಂಗವಳ್ಳಿಯನೆ ಹಾಕಿ ನಾ ಅಚ್ಚುತನ ಚರಣಕೆ ಎರಗುವೆ ।।೪।। ಪಂಕಜನಾಭನ ಮನೆಬಿಂಕ ಬೃಂದಾವನಕೆ ಶಂಖಚಕ್ರಗಡ ಪದ್ಮವನೆ ಇಟ್ಟು ನಾ ಪಂಚವರ್ಣದ ಗಿಳಿಯ ರಚಿಸುವೆ ।।೫।। ನುರೆಂತು ಕೋಟಿ ಅರಮನೆಯ ಉಪಕರಣೆಯ ತೊಳೆದು ಮನೆವಾರ್ತೆ ಮಾಡಿ ನಾ ನರಹರಿಯ ಚರಣಕ…

Transliteration

Mane varthe haadu(Kannada) hottAre eddu nA SrI kRuShnana nenevenu| Baktavatsala ninna aramane kelasava| Baktiyinda mADatoDaguve||1|| udayakAladaleddu padumanABana nenedu| garuDavAhana nimma aramane kelasava| mudadi mADatoDaguve||2|| sankarShaNa vAsudEva pradyumna aniruddha| ivaru vAsavAgiruva aramane kelasava| dAsiyAgi baLidu suKadalippE||3|| upparage sArisi matte kAraNigonDu| accamuttina rangaval…