Haridasa Sahitya — Vyasadasa

Manasa pooje

ಮಾನಸ ಪೂಜೆ

Composer: Purandara Dasaru · Deity: Vishnu · Genre: Dasara Pada

Kannada lyrics

ನಾರಾಯಣ ನಿಮ್ಮ ನಾಮವ ನೆನೆದು ನಾಲಿಗೆ ತುದಿಯಲಿ ಅಮೃತವ ಸುರಿದು ರಾಮನಾಮದ ಸಾರವ ತಿಳಿದು ಅಚ್ಯುತ ನಾಮವ ಭಕ್ತಿಯಿಂದ ನೆನೆದು ಅನಂತನಾಮವ ಗುಣಕಥೆ ಕೇಳಿ ಕುಸುಮನಾಭನ ಅಂಗಲದೊಳಗೆ ಕುಂಕುಮ ಕಸ್ತೂರಿ ತಳಿಯನೆ ಹಾಕಿ ವೃಂದಾವನಕೆಂದು ಗೋಮಯ ತಂದು ಸಾರಿಸಿ ಮುತ್ತಿನ ಚೌಕಳಿ ತುಂಬಿ ಶಂಖ ಚಕ್ರ ಗದಾ ಪದ್ಮಗಳಿಂದ ಅಲಂಕಾರದ ಪಂಚಣಗಿ ತುಂಬಿ ಸಕಲ ತೀರ್ಥಗಳೆಂಬ ಗಂಗೆಯಲಿ ಮಿಂದು ದೇವಾಂಗ ಪಟಾವಳಿಯನೊಗೆದು ಗಿಂಡೀಲಿ ಉದಕ ಝಾರಿಲಿ ತುಂಬಿ ನೇಮದಿಂದಲಿ ಶ್ರೀಕೃಷ್ಣ ತುಳಸಿಗೆರದು ಅನೇಕ ಜನ್ಮದ ಪಾಪವ ಕಳೆದು ಪಟಾವಳಿಯಲಿ ಬತ್ತಿಯ ಮಾಡಿ ಅಚ್ಚಕರಿ ಆಕಳ ತುಪ್ಪವ ತುಂಬಿ ಮುತ್ತು ಮಾಣಿಕವೆಂಬ ತಾನಾದೀವಿಗೆ ದೇವರ ಜಗುಲಿಗೆ ಇದಿರಾಗಿಟ್ಟು ಗೋವಿಂದಾ…

Transliteration

manasa-pooje(kannada) Naaraayana nimma naamava nenedu naalige Tudiyali amrutava suridu raamanaamada saarava Tilidu achyuta naamava bhaktiyinda nenedu Anantanaamava gunakathe keli Kusumanaabhana angaladolage kumkuma Kastoori thaliyane haaki vrundaavanakendu Gomayatandu saarisi muttina choukali tumbi Shankha cakra gadaa padmagalinda Alankaaradapanchanagi tumbi sakala Teerthagalembo gangeyali mindu d…