Haridasa Sahitya — Vyasadasa

Mahabharata

ಬಗೆಬಗೆ

Composer: Purandara Dasaru · Deity: Vishnu · Genre: Dasara Pada

Kannada lyrics

ಬಗೆಬಗೆ ಆಟಗಳೆಲ್ಲಿ ಕಲಿತೆಯೊ |ಜಗದ ಮೋಹಕನೆ ಪಖಗವರ ಗಮನನೆ ಅಗಣಿತ ಮಹಿಮನೆ |ಜಗದೊಳು ನೀ ಬಹು ಮಿಗಿಲಾಗಿ |ಪರಿ||ಅ.ಪ|| ಒಬ್ಬಳ ಬಸಿರಿಂದಲಿ ಬಂದು-ಮ-|ತ್ತೊಬ್ಬಳ ಕೈಯಿಂದಲಿ ಬೆಳೆದು || ಕೊಬ್ಬಿದ ಭೂಭಾರವನಿಳುಹಲು ಇಂಥ |ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ ||1||| ಮಗುವಾಗಿ ಪೂತಣಿ ಮೊಲೆಯ-ಉಂಡು |ನಗುತಲವಳ ಅಸುವನೆ ಕೊಂಡು | ಅಘಹರ ನೀ ಗೋಪಿಯೊಳು ಜನಿಸಿ ಇಂಥ |ಸೊಗಸಿನ ಆಟಗಳೆಲ್ಲಿ ಕಲಿತೆಯೊ ||2|| ಲೋಕರಂತೆ ನೀ ಮಣ್ಣನು ತಿನಲು |ತಾ ಕೋಪಿಸಿ ಜನನಿಯು ಬೇಗ || ಓಕರಿಸೆನ್ನಲು ಬಾಯೊಳು ಸಕಲ |ಲೋಕವ ತೋರಿದುದೆಲ್ಲಿ ಕಲಿತೆಯೊ ||3|| ಮಡುವ ಧುಮುಕಿ ಕಾಳಿಂಗನ ಪಿಡಿದು |ಪಡೆಯ ಮೇಲೆ ಕುಣಿದಾಡುತಿರೆ || ಮಡದಿಯರು ನಿನ್ನ ಬಿಡದೆ ಬೇಡ…

Transliteration

Bagebage atagalelli kaliteyo |jagada mohakane ||pa|| Pakagavara gamanane aganita mahimane |jagadolu ni bahu migilagi |pari||a.pa|| Obbala basirindali bandu-ma-|ttobbala kaiyindali beledu || Kobbida bubaravaniluhalu intha |tabbibbatagalelli kaliteyo ||1||| Maguvagi putani moleya-undu |nagutalavala asuvane kondu | Agahara ni gopiyolu janisi intha |sogasina atagalelli kaliteyo ||2|| Lokarante ni mann…