Haridasa Sahitya — Vyasadasa
Maha ganapathe
ಮಹಾ ಗಣಪತೆ
Composer: Haridasa · Deity: Ganesha · Genre: Dasara Pada
Kannada lyrics
ಮಹಾ ಗಣಪತೆ ಮಾತಂಗ ವದನ | ಮೂಷಿಕವಾಹನ ಮಂಗಳ ಚರಣ | ಮಹಾ ಗಣಪತೇ |ಪ| ವಿನಾಯಕ ನೀ ವಿಘ್ನಕೋಟಿಹರಣ ವಾಮನ ರೂಪ ವಲ್ಲಭನೇ | ಷಣ್ಮುಖ ಸೋದರ ಸುರಮುನಿ ಪೂಜಿತ ಶರಣೆಂಬೆ ನಿನಗೆ ಶಂಭುಕುಮಾರ | ೧ | ಲಂಬೋದರನೇ ಲಕುಮಿ ಕರನೆ ಅಂಬಾಸುತನೆ ಆದಿಪೂಜ್ಯನೇ | ದಶಭುಜರೂಪನೆ ದೂರ್ವಪ್ರಿಯನೆ | ದುರಿತ ನಿವಾರಣ ದೀನರಕ್ಷಣ | ೨ | ಪಾಶಾಂಕುಶಧರ ಪಾಪವಿಮೋಚನ ಪಾವನ ಸ್ಮರಣ ಪತಿತಪಾವನ | ಜಗದೊಳು ನಿನ್ನಯ ನಾಮವ ಪೊಗಳುವೆ ಜಯರಾಮವಿಠ್ಠಲಗೆ ನೀ ಅತಿಪ್ರೀಯ | ೩ |
Transliteration
Mahaganapate matangavadana Mushikavahana mangalacharana || Vinayaka ni vignakoti harana Vamanarupa vallabane Shanmukasodara suramunipujita Saranembe ninage sambukumara ||1|| Lambodarane lakumikarane Ambasutane adipujyane Dasabujarupane durvapriyane Duritanivarana dinarakshana ||2|| Pasamkusadhara papavimocana Pavanasmarana patitapavana Jagadolu ninnaya namava pogaluve Jayarama viththalage ni atipr…