Haridasa Sahitya — Vyasadasa
Madhwantargata vedavyasa(Vadirajaru)
ಮಧ್ವಾಂತರ್ಗತ ವೇದವ್ಯಾಸ
Composer: Vadirajaru · Deity: Vedavyasa · Genre: Dasara Pada
Kannada lyrics
ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ||pa|| ಶ್ರದ್ಧೆಯಿಂದಲಿ ನಿನ್ನ ಭಜಿಸುವ ಭಕ್ತರಿಗೆಬುದ್ಧ್ಯಾದಿಗಳ ಕೊಟ್ಟುದ್ಧರಿಸೊ ದೇವರದೇವ||A.pa|| ದ್ವಾಪರದಲಿ ಒಬ್ಬ ಮುನಿಪ ತನ್ನಕೋಪದಿಂದಲಿ ಕೊಡಲು ಶಾಪ ಸ್ಥಾಪಿಸಲು ಜ್ಞಾನ ಲೋಪಅಪಾರ ತತ್ವಸ್ವರೂಪ ಶ್ರೀಪತಿಯೆ ಕಾಯೆಂದು ಮೊರೆಯಿಡೆಪಾಪ ವಿರಹಿತÀಳಾದ ಯಮುನೆಯ ದ್ವೀಪದಲಿ ಅಂಬಿಗರ ಹೆಣ್ಣಿನರೂಪಕ್ಕೊಲಿದವಳಲ್ಲಿ ಜನಿಸಿದೆ ||1|| ವೇದವಾದಿಗÀಳೆಲ್ಲ ಕೆಡಲು ತತ್ವವಾದಿಜನರು ಬಾಯಿ ಬಿಡಲು ಮೇದಿನಿ ಸುರರ್ಮೊರೆಯಿಡಲು ನಾಲ್ಕುವೇದ ವಿಭಾಗ ರಚಿಸಲು ಮೋದದಿಂದ ತದರ್ಥ ಬೋದಕ-ವಾದ ಸೂತ್ರ ಪುರಾಣ ರಚಿಸಿ ವಾದಗಳ ನಿರ್ವಾದ ಮಾಡಿಸಾಧುವಂದಿತ ಬಾದರಾಯಣ ||2|| ಸುಮತಿಗಳಿಗೆ ನ…
Transliteration
Madhwaantargatavedavyaasaa | kaayo | Shuddha moorutiye sarveshaa || pa || Shruddheyindali ninna bhajisuva janarige | Buddhyaadigala kottuddhariso devara deva || a.pa || Dwaaparadali obba munipaa-tanna kopadindali kotta shaapa | Shaapisalu j~jaanalopa-vaage apaara tatwaswaroopa || Shreepatiye kaayendu moreyide paapavirahitalaada yamuneya | Dweepadali ambigara pennina roopagolidavanalli janiside ||1…