Haridasa Sahitya — Vyasadasa
Madhwa nama
ಮಧ್ವನಾಮ
Composer: Sri Sripadarajaru · Deity: Sri Madhwacharyaru · Genre: Bhakti
Kannada lyrics
ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ ಅಖಿಲಗುಣ ಸದ್ಧಾಮ ಮಧ್ವನಾಮ || ಪ || ಆವ ಕಚ್ಛಪ ರೂಪದಿಂದಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು ಆವವನ ಬಳಿವಿಡಿದು ಹರಿಯ ಸುರರೈಯ್ದುವರು ಆ ವಾಯು ನಮ್ಮ ಕುಲಗುರುರಾಯನು || ೧ || ಆವವನು ದೇಹದೊಳಗಿರಲು ಹರಿ ನೆಲಸಿಹನು ಆವವನು ತೊಲಗೆ ಹರಿ ತಾ ತೊಲಗುವ ಆವವನು ದೇಹದಾ ಒಳ ಹೊರಗೆ ನಿಯಾಮಕನು ಆ ವಾಯು ನಮ್ಮ ಕುಲಗುರುರಾಯನು || ೨ || ಕರುಣಾಭಿಮಾನಿ ಸುರರು ದೇಹವ ಬಿಡಲು ಕುರುಡ ಕಿವುಡ ಮೂಕನೆಂದೆನಿಸುವ ಪರಮ ಮುಖ್ಯ ಪ್ರಾಣ ತೊಲಗಲಾ ದೇಹವನು ಅರಿತು ಪೆಣನೆಂದು ಪೇಳುವರು ಬುಧಜನ || ೩ || ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ ಪರತರನೆನಿಸಿ ನಿಯಾಮಿಸಿ ನೆಲಸಿಹ ಹರಿಯನಲ್ಲದೆ ಬಗೆಯ ಅನ್ಯರನು ಲ…
Transliteration
Jaya jaya jagatrana, jagadolage sutrana Akhila guna sadhdhama madhvanama Ava kachchhapa rupa dinda landodakava Ovi dharisida sheshamurutiyanu Avavana balivididu hariya suraraiduvaro A vayu namma kula guru rayanu || 1 || Avavanu dehadolagiralu hari ta nelesihanu Avavanu tolage hari ta tolaguva Avavanu dehadolahorage niyamakanu A vayu namma kula guru rayanu || 2 || Karanabhimani suraru dehava bidalu…