Haridasa Sahitya — Vyasadasa

Madhvamuniye ninage eddu

ಮಧ್ವಮುನಿಯೆ ನಿನಗೆ ಎದ್ದು

Composer: Vijaya Dasaru · Deity: Sri Madhwacharyaru · Genre: Bhakti

Kannada lyrics

ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ | ಬುದ್ಧಿ ಪಾಲಿಸಿ ಎನ್ನ ಉದ್ಧರಿಸೊ ಗುರುವೇ ||pa|| ದುರುಳ ಪಾಮರ ಸಂಕರನೆಂಬುವನು | ದುರಾಚಾರಗಳು ಧರಿಯೊಳಗೆ ಕುಭಾಷ್ಯಗಳ ವ್ಯಾಪಿಸೀ | ಇರಲು ಉತ್ತಮ ಸಂಪ್ರದಾಯದಲ್ಲಿಪ್ಪ | ವರರು ಇರದಂತಾಗೆ ಸುಜನರು ಕೂಗೆ ||1|| ಮಲ್ಲ ಮಾಯಿಗಳ ಹಲ್ಲು ಮುರಿದ ಅಪ್ರತಿಮಲ್ಲ | ಇಳಿಯೊಳಗೆ ಶುದ್ದ ಭಾಷ್ಯ ರಚಿಸಿ ಲೇಸಾ | ಕಿಲಕಿಲನೆ ನಗುತ ಮೊಗ ಕಳೆವೇರುತಾ ವೇಗ | ನಳಿನನಾಭನ ಚರಣ ಮನದಲಿಟ್ಟ ಪರಣಾ ||2|| ಇಪ್ಪತ್ತು ಒಂದು ದುರ್ಮತದ ವರ ಕುವಾಕು | ಸರ್ಪನನ್ ಗರುಡ ಶೀಳಿದಂತೆ ಕೇಳಿ | ಇಪ್ಪ ಬಲು ಅಜ್ಞಾನ ಓಡಿಸಿ ಸುಜ್ಞಾನ | ತಪ್ಪದಲೆಗರದು ಸಂತರನೆಲ್ಲ ಪೊರೆದು ||3|| ಪಂಚ ಭೇದವೆ ಸತ್ಯ ಐಕ್ಯವೆಂಬದ…

Transliteration

Madhvamuniye ninage eddu karagala mugive | Buddhi palisi enna uddhariso guruve ||pa|| Durula pamara sankaranembuvanu | Duracaragalu dhariyolage kubashyagala vyapisi | Iralu uttama sampradayadallippa | Vararu iradantage sujanaru kuge ||1|| Malla mayigala hallu murida apratimalla | Iliyolage Sudda bashya racisi lesa | Kilakilane naguta moga kaleveruta vega | Nalinanabana carana manadalitta parana ||…