Haridasa Sahitya — Vyasadasa
Maatu maatige
ಮಾತು ಮಾತಿಗೆ
Composer: Vadirajaru · Deity: Vishnu · Genre: Dasara Pada
Kannada lyrics
ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ – ಹೇ ಜಿಹ್ವೆ ||ಪಲ್ಲವಿ|| ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದು ಪ್ರೀತಿಲಿ ನೆನೆದು ಸದ್ಗತಿಯ ಹೊಂದದೆ ವ್ಯರ್ಥ ಮಾತುಗಳಾಡಲ್ಯಾಕೆ – ಹೇ ಜಿಹ್ವೆ ||ಅನುಪಲ್ಲವಿ|| ಜಲಜನಾಭನ ನಾಮವು ಈ ಜಗಕ್ಕೆಲ್ಲ ಜನನ ಮರಣಹರವು ಸುಲಭವಾಗಿಹುದು ಸುಖಕೆ ಕಾರಣವಿದು ಬಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು ತಿಳಿದು ತಿಳಿಯದಿಹರೇ – ಹೇ ಜಿಹ್ವೆ ||೧|| ತರಳೆ ದ್ರೌಪದಿಯ ಸೀರೆ ಸೆಳೆಯುತಿರೆ ಹರಿ ನೀನೆ ಗತಿಯೆನಲು ಪರಮ ಪುರುಷ ಭವಭಂಜನ ಕೇಶವ ದುರುಳರ ಮರ್ದಿಸಿ ತರುಣಿಗೆ ವರವಿತ್ತ ಹರಿನಾಮ ಪ್ರಿಯವಲ್ಲವೇ – ಹೇ ಜಿಹ್ವೆ||೨|| ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲ ನಾಮವೇ ಗತಿಯೆನಲು ಪ್ರೇಮದಿಂದಲಿ ಬ…
Transliteration
Maatu maatige kesava narayana Madhava enabarade he jihve ||pa|| Pratahkaladoleddu parthasarathiyendu Pritili neneye supritanaguva hari ||a.pa|| Jalajanabana namavu I jagakkella janana marana haravu Sulabavendenalagi sukake karanavidu Ballida papagalannella pariharisuvudendu Tilidu tiliyadihare he jihve ||1|| Tarale draupadi sireya seleyutire hari nine gatiyenalu Paramapurusha bavabanjana kesava Du…