Haridasa Sahitya — Vyasadasa

Lambodhara pahi pahi

ಲಂಬೋದರ ಪಾಹೀ ಪಾಹೀ

Composer: Pranesha Dasaru · Deity: Ganesha · Genre: Bhakti

Kannada lyrics

ಲಂಬೋದರ ಪಾಹೀ ಪಾಹೀ ಜಗದ್ಗುರು| ಶಂಭುನಂದನ ಸುರಸುತ ಪಾದಾ ||pa|| ಯೋಗೀಶಾರ್ಚಿತ ಶ್ರೀ ಪಾರ್ವತಿ ಪುತ್ರ ನತಮಿತ್ರಾ | ಆಗಸವಾಳ್ದಮೂಷಕರೂಢಾ || ನಾಗಶಯನನಪಾದಧ್ಯಾನದಲ್ಲಿಡು ನಿತ್ಯಾ | ಶ್ರೀ ಗಣಪತಿ ನಿನ್ನ ಬಲಗೊಂಬೆ || 1 || ಶ್ರೀವರ ಶ್ರೀರಾಮಚಂದ್ರ ಧರ್ಮರಾಯಾ | ದೇವೇಂದ್ರಾ ನಿನ್ನ ಪೂಜಿಸಿದಾರೋ || ಕೇವಾಲಾಕಲಿದುರ್ಯೋಧನ ಪೂಜಿಸದೆ ಕೆಟ್ಟಾ | ಶ್ರೀ ವಿಘ್ನೇಶ್ವರ ನಿನ್ನ ಬಲಗೊಂಬೆ || 2 || ದನುಜಾರ ಮೋಹೀಸೂವದಕೆ ಸಂಕಟ ಚೌತಿ | ಮನಿಸೀ ಪೂಜಿಸಿಕೊಂಬೆ ಖಳರಿಂದಾ || ಮುನಿ ವ್ಯಾಸ ಕೃತ ಗ್ರಂಥಾರ್ಥವ ತಿಳಿದು ಬರೆದಾ | ಗಣರಾಜಾ ನಿನ್ನ ಪಾದಾ ಬಲಗೊಂಬೆ || 3 || ಶಂಬು ಚಕ್ರಾಂಕಿತಾ ಪಾಶಧಾರನೇ ರಕ್ತ | ಅಂಬರಾದ್ವಯ ಭೂಷಾ ನಿರ…

Transliteration

Lambodara pahi pahi jagadguru|sambunamdana surasuta pada ||pa|| Yogisarchita sri parvati putra natamitra |agasavaldamushakarudha |nagasayananapadadhyanadallidu nitya |sri ganapati ninna balagombe ||1|| Srivara sriramachandra dharmaraya |devemdra ninna pujisidaro || Kevalakaliduryodhana pujisade ketta |sri vignesvara ninna balagombe ||2|| Danujara mohisuvadake sankata chauti |manisi pujisikombe kal…