Haridasa Sahitya — Vyasadasa
Kuniyuta naliyuta ba sankara
ಕುಣಿಯುತ ನಲಿಯುತ ಬಾ ಶಂಕರ
Composer: Haridasa · Deity: Shiva / Rudra Devaru · Genre: Dasara Pada
Kannada lyrics
ಕುಣಿಯುತ ನಲಿಯುತ ಬಾ ಶಂಕರ | ಮಣಿಯುವೆ ನಿನ್ನಡಿಗಳಿಗೆ ನಾನೆರಗುವೆ ||ಪ|| ಢಮಢಮಢಮ ಎಂದು ಡಮರುಗ ದ್ವಾನಿಸಲು | ಠಣಠಣಠಣ ಎಂದು ವೃಷಭವು ನಲ್ಲಿಯೇ | ಝಣ ತಕ ತಕ ಝಣ ತಾಕಿಟ ತಕ ಕಿಟ | ಝಣ ಎಂದು ನಂದಿ ಮೃದಂಗವ ಬಾರಿಸಲು ||೧|| ಹರ ಹರ ಹರ ಎಂದು ಗಣಗಳು ತುತಿಸೆ | ಪೊರೆಯಂದಹಿವಿದ್ದು ಗಂಗೆಯು ನಮಿಸೆ | ಸರಿಗಮಪದನಿಸ ಸ್ವರಗಳು ಪಾಡುತ | ನಾರದ ತುಂಬುರ ಗಾನವ ಮಾಡಲು ||೨|| ವರಕಮಲೆಶನ ಚರಿತೆಯ ಜಗದೊಳು | ಪರಿಪರಿ ಭಾವದಿ ನರ್ತಿಸಿ ತೋರುತ | ಪೊರೆಯುತ ಭಕುತರ ವರವೀಯುತ ಬಾ | ಗಿರಿಜಾಲಿಂಗಿತ ನಾಟ್ಯಾಚಾರ್ಯ ||೩||
Transliteration
kuniyuta naliyuta ba sankara maniyuve ninnadigeraguve murahara | pa | dhama dhama dhama endu damaruga dhvanisalu | thana thana thana endu vrushabavu naliye | jana taka taka jana takita taka kita | jana endu nandi mrudangavu barisalu | 1 | hara hara hara endu ganagalu tutise | poreyendahividdu gangeyu namise | sarigama padanisa svaragala paduta | narada tunbura ganava madalu | 2 | varakamalesana ca…