Haridasa Sahitya — Vyasadasa

Krushnanna nodirai

ಕೃಷ್ಣನ ನೋಡಿರೈ

Composer: Jagannatha Dasaru · Deity: Vishnu · Genre: Dasara Pada

Kannada lyrics

ಕೃಷ್ಣನ ನೋಡಿರೈ ಭಕ್ತಿ ತುಷ್ಟನ ಪಾಡಿರೈ ಕೃಷ್ಣೆಗೆ ಬಲಿದತಿ ದುಷ್ಟ ರಾಯರನು ತರಿದಾ ಜಗದೊಳು ಮೆರೆದಾ ||pa|| ನಂದ ವ್ರಜದಲಿ ಕಂದನಾಗಿ ತಾ ಬೆಳೆದಾ ದೈತ್ಯನರಳಿದಾ ವೃಂದಾವನದೊಳು ಇಂದುಮುಖಿಯರನು ಕೂಡಿ ಪರಿಪರಿಯಾಡಿ ಒಂದೊಂದು ಪರಿಲೀಲೆ ಸಂದೇಹ ತೋರಿಸಿದಾ ಮೋಹ ಚರಿಸಿದ ಕಂದರ್ಪಪಿತ ತನ್ನ ಹೊಂದಿದ ಜನರನು ಕಾವಾ ವರಗಳನೀವಾ ||1|| ಬಾಲೆರ ಮನೆಯಲಿ ಪಾಲು ಮೊಸರುಗಳ ಕದ್ದಾ ತೀವ್ರದಿ ಮೆದ್ದಾ ಕಾಲಕಾಲದಿ ಗೋಪಾಲರ ಒಡಗೂಡಿ ಗೋವಾ ಕಾಯ್ದನು ದೇವಾ ಶೈಲವ ಬೆರಳಲಿ ತಾಳಿ ಗೋಕುಲವ ಪೊರೆದ ಗರ್ವವ ಮೆರೆದಾ ಶ್ರೀ ಲೋಲುಪನು ವಿಶಾಲ ಮಹಿಮೆಗಳ ತೊರೆದಾ ಸುರದಿಂದ ಮೆರೆದಾ ||3|| ಮಧುರ ಪಟ್ಟಣದಲಿ ಕದನ ಕರ್ಕಶರ ಕೊಂದಾ ಸಚ್ಚಿದಾನಂದಾ ಸದುಗುಣ ನ…

Transliteration

Krushnanna nodirai baktisantushtanapadirai Krushnageolidatidushtarayana taridaja +gadolumereda ||pa|| Nanda vrajadallikandanagita beledadaityaranalida Vrundavanadoluindu mukiyaranu kudiparipariyadi Ondondu parililesandohagalatorisida mohaberesida Kandarpa pitatannahondidajanarannukava varagalaniva ||1|| Baleramaneyalli palumosarugala kaddativradimedda Kala kaladali gopalaraodagudigo vakaydanudeva…