Haridasa Sahitya — Vyasadasa

Krishna parijatha

ಶ್ಲೋಕ :

Composer: Haridasa · Deity: Vishnu · Genre: Dasara Pada

Kannada lyrics

ಶ್ಲೋಕ : ದ್ವಾರಾವತಿಯಲಿ ದನುಜದಲ್ಲಣ ಮುಕುಂದ ಸಾರೆ ರುಕ್ಮಿಣಿಸಹಿತ ಆನಂದದಿಂದ ವಾರಿಜಾಂಬಕ ವಾಲಗದೊಳು ಚಂದ ನಾರಂದಮುನಿ ತಾ ಪಾರಿಜಾತವ ತಂದ ||1|| ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದ ಪುಷ್ಪಯಾರಿಗೆ ಎಂದ ವಲ್ಲಭೆರುಕ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ ನೀನು ಬಲ್ಲದೆ ಇಂತೆಂದ ಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದು ಕೇಳಿದಳಾಕೆ ನಿಂದು ತಲ್ಲಣಿಸುತ ಎದೆ ಧಿಗಿಲೆಂದು ಭುಗಿಭುಗಿಲೆಂದು ಮನದಲ್ಲಿ ಅತಿನೊಂದು ||1|| ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನು ಮಂದಗಮನೆಯ ಮುಡಿಗೆ ತಾ ಮುಡಿಸಿದನು ಎಂದು ಎನ್ನೊಳು ಎರವು ಇಲ್ಲವು ಕಾಣಿ ಇಂದು ಮಾಡಿದ ಕುಹಕವ ಕೃಷ್ಣ ತಾನು ||2|| ಪದ : ಹರಿಯು ಮಾಡಿದ ಮಾಟವನು ಕಂ…

Transliteration

Sloka : dvaravatiyali danujadallana mukumda Sare rukminisahita Anandadinda Varijambaka valagadolu chanda Naradamuni ta parijatava tanda ||1|| Pada : ballida muniya kullirisida satkarisida Pushpayarige enda Vallaberukminigallade byare salladu ella Ninu ballade intenda I suddi satyabamege tandu helidarandu Kelidalake nindu Tallanisuta ede dhigilendu bugibugilendu Manadalli atinondu ||1|| Sloka : ind…