Haridasa Sahitya — Vyasadasa
Keli pelamma nammamma
ಕೇಳಿಪೇಳಮ್ಮ ನಮ್ಮಮ್ಮ ಲಕುಮೀ
Composer: Haridasa · Deity: Lakshmi Devi · Genre: Dasara Pada
Kannada lyrics
ಕೇಳಿಪೇಳಮ್ಮ ನಮ್ಮಮ್ಮ ಲಕುಮೀ || ಕೇಳಿಪೇಳೆ ಹರಿಯಲಿ ಪೋಗಿ ಬಹಳ ಸೋಕಿನವ ಗೋಪಿಬಾಲೀಯರಿಗೆ ಮೆಚ್ಚಿ ಬಹು ಜಾಲವ ಮಾಡಿದ ಕೃಷ್ಣನ || ಪ್ರಳಯ ಕಾಲದಲ್ಲಿ ಆಲದೆಲೆ ಮೇಲೆ ಮಲಗಿಪ್ಪನುಒಲುಮಿಗಳ ಒಲುಮಿಕಾಂತ ಲಲನೆ ನೀನು ಕಮಲಾದೇವಿ || ನಿತ್ಯಮುಕ್ತೆ ನಿತ್ಯತೃಪ್ತೆ ನಿತ್ಯಾವಿಯೋಗಿನಿ ಹರಿಗೆ ಭೃತ್ಯನಲ್ಲೆ ನಾನು ಸ್ವಲ್ಪ ಚಿತ್ತವಿಟ್ಟು ನೋಡೆ ತಾಯಿ || ನಿನ್ನ ಹೊರತು ಆತನನ್ನು ತೋರುವರ ಕಾಣೆನಮ್ಮಸನ್ನುತಾಂಗಿ ಸಾರಸಾಕ್ಷಿ ಎನ್ನೊಳು ಕರುಣವ ಮಾಡೇ || ಎಲ್ಲ ದಿವಿಜರಲ್ಲಿ ಪೋಗೆ ಬಲುಬಗೆ ಪೇಳಿಕೊಂಡೆ ಫುಲ್ಲನಾಭನಲ್ಲಿ ಒಂದು ಸೊಲ್ಲನಾಡೋ ಶಕ್ತಿಯಿಲ್ಲ || ವಾರಿಜಾಕ್ಷಿ ನಿನ್ನ ಪಾದ ಬಾಲ್ಯದಿಂದ ಸೇರಿದ್ದಕ್ಕೆ ನೀರಜಾಕ್ಷನನ್ನು ತೋರೆ ಭಾರಿ…
Transliteration
Kelipelamma nammamma lakumi ||pa|| Kelipele hariyali pogi bahala sokinava gopibaliyarige Mecci bahu jalava madida krushnana ||a.pa.|| Pralaya kaladalli Aladele mele malagippanu olumigala Olumikanta lalane ninu kamaladevi ||1|| Nityamukte nityatrupte nityaviyogini harige Brutyanalle nanu svalpa cittavittu node tayi ||2|| Ninna horatu Atanannu toruvara kanenamma sannutangi Sarasakshi ennolu karunava…