Haridasa Sahitya — Vyasadasa
Keechaka vadha
ಭೀಮಸೇನ ಭಾಮಿನಿಯಾದನು
Composer: Vadirajaru · Deity: Mukhyaprana / Vaayu / Hanuma / Bheema · Genre: Dasara Pada
Kannada lyrics
ಭೀಮಸೇನ ಭಾಮಿನಿಯಾದನು ||pa|| ಭೀಮಸೇನ ಭಾಮಿನಿಯಾಗಲುಪ್ರೇಮದ ಸತಿಯ ಕಾಮಿಸಿದವನ ಝಾಮರಾತ್ರಿಗೆ ಸೀಳುವೆನೆನ್ನುತಸಾಮಜವರದನ ಪಾಡುತಲಿ ||a.pa|| ರಾಜಾಧಿರಾಜನು ಗಜಪುರದಲ್ಲಿ ಜೂಜಾಡಿ ತಮ್ಮ ರಾಜ್ಯವನು ಸೋತು ವಿಜಯಮುಖ್ಯ ಅನುಜರೊಡಗೂಡಿ ಭುಜಂಗಶಾಯಿಯ ಭಜಿಸುತ್ತ ಸೂಜಿಮೊನೆಯಷ್ಟು ಗೋಜಿಲ್ಲದೆ ಬೇರೆ ವ್ಯಾಜದಿಂದ ರೂಪಮಾಜಿಕೊಂಡು ಪೋಗೆ ರಾಜ ಮತ್ಸ್ಯನೊಳು ಭೋಜನ ಮಾಡುತ್ತ ಪೂಜಿಸಿಕೊಂಬೋ ಸೋಜಿಗವೇನಿದು||1|| ಮಾನಿನಿ ದ್ರೌಪದಿ ಶ್ರೇಣಿಯೊಳು ಬರುತ ತ್ರಾಣಿ ವಿರಾಟನ ರಾಣಿಯು ಕಾಣುತ ಧ್ಯಾನಿಸಿ ಯಾರೆಂದು ಮನ್ನಿಸಿ ಕೇಳಲು ಮುನ್ನಿನ ಸಂಗತಿ ಪೇಳಿದಳು ಆಣಿಮುತ್ತಿನಂಥಾ ವಾಣಿಯ ಕೇಳಲು ಕ್ಷೋಣಿಲಿ ನಿನ್ನಂಥ ಜಾಣೆಯ ಕಾಣೆನು ಪ್ರಾಣ ನೀನೆನ…
Transliteration
Bimasena baminiyadanu ||pa|| Bimasena baminiyagalupremada satiya kamisidavana Jamaratrige siluvenennutasamajavaradana padutali ||a.pa|| Rajadhirajanu gajapuradalli Jujadi tamma rajyavanu sotu Vijayamukya anujarodagudi Bujangasayiya Bajisutta Sujimoneyashtu gojillade bere Vyajadinda rupamajikondu poge Raja matsyanolu bojana madutta Pujisikombo sojigavenidu||1|| Manini draupadi sreniyolu baruta Tran…