Haridasa Sahitya — Vyasadasa
Kayo Kayo Guru Vijaya raaya
ಕಾಯೊ ಕಾಯೊ ಗುರು ವಿಜಯರಾಯಕಾಯೊ ಕಾಯೊ
Composer: Haridasa · Deity: Vijaya Dasaru · Genre: Dasara Pada
Kannada lyrics
ಕಾಯೊ ಕಾಯೊ ಗುರು ವಿಜಯರಾಯಕಾಯೊ ಕಾಯೊ ವರವೀಯೊ ವಿಜಯ ಗುರುರಾಯ ನೀನಲ್ಲದೆ ಉಪಾಯವೆ ಯಿಲ್ಲ ||pa|| ತಾಪತ್ರಯಗಳುದ್ದೀಪನವಾಗಿವೆನೀ ಪರಿ ಪಾಲಿಪದೀ ಪರಿ ಥರವೆ ||1|| ಪಾಪಗಳೆಣಿಸದೆ ಪಾವನ ಮಾಳ್ಪದುಶ್ರೀಪತಿ ಪಡೆದ ಸುರಾಪಗದಂತೆ ||2|| ದೂರ ನೀ ನೋಡಲು ಆರು ಯಿಲ್ಲವೊ ಗತಿಕಾರುಣ್ಯದಲಿ ನಿವಾರಿಸು ದುರಿತ ||3|| ಸ್ವೀಕರ ಮಾಳ್ಪದು ನೀ ಕರಿಸದೆ ಬಲುವ್ಯಾಕುಲನಾಗಿಹೆ ನೀ ಕರುಣದಲಿ ||4|| ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆಗುರುವೆ ನಿಮ್ಮಯ ಚರಣ ಸೇವಕನ ||5|| ನೀನಾಳುವರೊಳು ಈ ನರಮೂರ್ಖನುಏನು ಅರಿಯೆ ಬಲು ದೀನವಾಗಿಹನೊ ||6|| ಆಲಸ ತಾಳದು ಪಾಲಿಸು ವೇಣು ಗೋ- ಪಾಲ ವಿಠಲನ ಆಳು ಕೃಪಾಳೊ ||7||
Transliteration
kAyo kAyo guru vijayarAyakAyo kAyo varavIyo vijaya gururAya nInallade upAyave yilla ||pa|| tApatrayagaLuddIpanavAgivenI pari pAlipadI pari tharave ||1|| pApagaLeNisade pAvana mALpaduSrIpati paDeda surApagadaMte ||2|| dUra nI nODalu Aru yillavo gatikAruNyadali nivArisu durita ||3|| svIkara mALpadu nI karisade baluvyAkulanAgihe nI karuNadali ||4|| pariharisali salla karaviDi byAganeguruve nimmaya ca…