Haridasa Sahitya — Vyasadasa
Kaye karunambudhiye
ಕಾಯೆ ಕರುಣಾಂಬುಧಿಯೇ
Composer: Vijaya Dasaru · Deity: Lakshmi Devi · Genre: Bhakti
Kannada lyrics
ಕಾಯೆ ಕರುಣಾಂಬುಧಿಯೇ | ಇಂದಿರಾದೇವಿ ಕಾಯೆ ಕರುಣಾಂಬುಧಿಯೆ ||pa|| ಮಾಯೆ ನಾರಾಯಣನ್ನ ಜಾಯೆ ಸತತ ಸುಜ್ಞಾನ | ವೀಯೆ ಭಕ್ತರ ಪ್ರೀಯೇಅಪ ಕನ್ನಾಮಣಿಯೆ ಕಾಮಿನಿ ಮಂಗಳವಾಣಿ | ಸನ್ನುತೆ ಲೋಕ ಜನನಿ | ನಿನ್ನ ಚರಣಯುಗ್ಮ | ವನ್ನೆ ನಂಬಿದೆ ಸುಪ್ರಸನ್ನೆ ಸರ್ವಜೀವರ | ಭಿನ್ನೆ ಭಾಗ್ಯಸಂಪನ್ನೆ || ಮನ್ನಿಸಿ ಮುದದಿಂದ | ಬಿನ್ನಪ ಲಾಲಿಸು | ಚನ್ನೆ ಚಕ್ರ ಪಾಂಚಜನ್ಯ ಧರಾದೇವಿ ||1|| ಅತಿದಯವಂತೆ ನೀನೆಂದು ಬೇಗದಿ ಬಂದು | ನುತಿಸಿದೆ ದೀನನಾಗಿಂದೂ | ಪತಿತರೊಳಿಡದಲೆ | ಗತಿಗೆ ಸಮ್ಮೊಗಮಾಡು | ತ್ಪತ್ತಿ ಸ್ಥಿತಿ ಲಯಕರ್ತೆ ಅತುಳ ಶೋಭನಮೂರ್ತೆ | ಪತಿಯಲಿ ಜನಿಸಿದೆ| ಪತಿಗೆ ಸತಿಯಾದೆ | ಪತಿಯ ಸಂಗಡ ಜ | ನಿತಳಾದ ಚರಿತೆ||2|| ಕುಂಕುವರ…
Transliteration
Maye narayananna jaye satata suj~jana | Viye Baktara priye^^apa Kannamaniye kamini mangalavani | Sannute loka janani | Ninna caranayugma | Vanne nambide suprasanne sarvajivara | Binne bagyasampanne || Mannisi mudadimda | Binnapa lalisu | Canne cakra pancajanya dharadevi ||1|| Atidayavante ninendu begadi bamdu | Nutiside dinanagindu | Patitarolidadale | Gatige sammogamadu | Tpatti sthiti layakarte…