Haridasa Sahitya — Vyasadasa
Kashta samsaravemba
ಕಷ್ಟ ಸ೦ಸಾರವೆ೦ಬ
Composer: Gopala Dasaru · Deity: Raghavendra Teertharu · Genre: Dasara Pada
Kannada lyrics
ಕಷ್ಟ ಸ೦ಸಾರವೆ೦ಬ ಅಟ್ಟುಳಿಗೆ ನಾ ಅರೆ ಕೃಷ್ಣೋಪಾಸಕ ರಾಘವೇ೦ದ್ರ || ಪ || ವರ್ಣಿಸಲು ಕುಳಿತರೆ ವಶವಲ್ಲ ಇದಕ೦ತ್ಯ ವನ್ನು ಕ೦ಡವರ ಈಗ ಕಾಣೆ ಎನ್ನ೦ತೆ ಬಳಲುವರು ಇಲ್ಲ ಯೋಚಿಸಿ ನಿನ್ನ ತೋರುವರು ಆರಿಲ್ಲ ದಣಿದು ಹಣ್ಣು ಹಣ್ಣಾದೆ ನಾಯೆಲ್ಲ ಅಯ್ಯಾ ನಿನ್ನ ಹೊರತಾಗಿನ್ನು ಎನ್ನ ದಾಟಿಸುವರ ಇನ್ನು ನಾ ಕಾಣೆ ತ೦ದೆ – ಮು೦ದೆ || ೧ || ಮೂರುಗುಣ ಪ್ರವಾಹ ಸುಳಿಯೊಳಗೆ ಬಿದ್ದು ನಾ ಏರಲು ದಡವ ಕಾಣೆನಯ್ಯಾ ಆರರಿಗಳೆ೦ಬಹಿಯಕಾಟಕೀಳು ನಾರಿಸ೦ತರ ಕೂಟ ಸಿಲ್ಕಿ ಪಾರುಗಾಣೆ ಉಪಾಯ ದಾಟಿ ಚೆಲ್ವ ನಾರಾಯಣನ ಮುಖ್ಯಕಾರುಣ್ಯಕೆ ಪಾತ್ರ ಸಾರಿದೆನು ನಿನಗೆ ವೇಗ – ಈಗ || ೨ || ಒಮ್ಮೆ ಮುಣುಗುವೆನಯ್ಯಾ ಒಮ್ಮೆ ತಳಕೆಳನಾಹೆ ಒಮ್ಮೆ ತಲೆ ಎತ್ತುವೆನು ನ…
Transliteration
Kashta samsaravemba attulige na are Krushnopasaka ragavendra || pa || Varnisalu kulitare vasavalla idakantya Vannu kandavara Iga kane Ennante balaluvaru illa yocisi Ninna toruvaru Arilla Danidu hannu hannade nayella ayya Ninna horataginnu enna datisuvara Innu na kane tande – munde || 1 || Muruguna pravaha suliyolage biddu na Eralu dadava kanenayya Ararigalembahiyakatakilu Narisantara kuta silki Pa…