Haridasa Sahitya — Vyasadasa

Karunisi varagowri

ಕರುಣಿಸು ವರಗೌರಿ

Composer: Haridasa · Deity: Vishnu · Genre: Dasara Pada

Kannada lyrics

ಕರುಣಿಸು ವರಗೌರಿ ಭರದಿಂದ ವರವನ್ನೂ ಶರಣಾಪ್ತ ಬೇಡುವೆ ನಿನ್ನಾ || ಪಾರ್ವತೀ ತಾಯೇ ಪಾಮರರಿಗೆ ಪರಮಪಾವನ್ನೆ ಪರಿಪಾಲಿಸುತ್ತ ವರವಿತ್ತು ನೀ ಕಾಪಾಡೆ ||1|| ಪತಿಪಾದ ಸೇವಾ ಸತತದೊಳಿತ್ತು ಸತಿಗೆ ಮಾಗಲ್ಯ ನಿರತವೀಯೆ ತಾಯೆ ಸಕಲಕೆ ಶ್ರೀ ಗೌರಿ||2|| ಪಾದ ಸೋಸಿಲಿ ಭಜಿಪೆ ವರವೀಯೆ ತಾಯೆ ಶಂಕರಿ ಕಾಯೆ ದೇಹಿಮೆ ||3|| Karunisu varagauri Baradinda varavannu Saranapta beduve ninna ||

Transliteration

Parvati taye pamararige paramapavanne Paripalisutta varavittu ni kapade ||1|| Patipada seva satatadolittu satige magalya Nirataviye taye sakalake sri gauri||2|| Pada sosili Bajipe Varaviye taye Sankari kaye dehime ||3||