Haridasa Sahitya — Vyasadasa
Kankanaa kaara suladhi
ರಾಗ: ಭೈರವಿ ಧೃವ
Composer: Vijaya Dasaru · Deity: Lakshmi Devi · Genre: Sulaadi
Kannada lyrics
ರಾಗ: ಭೈರವಿ ಧೃವ ತಾಳ ಕಂಕಣಾಕಾರವನ್ನು ಬರೆದು ಅದರ ಮಧ್ಯ | ಓಂಕಾರ ಎರಡು ಎಡ-ಬಲದಿ ರಚಿಸಿ | ಶಂಕೆ ಇಲ್ಲದೆ ನಡುವೆ ಘೃಣಿಯೆಂದು ಲಿಪಿಸಿ ಮೀ | ನಾಂಕನಯ್ಯನ ಪೀಠಸ್ಥಳವಿದೆಂದು | ಬಿಂಕದಲಿ ಸ್ವರದೊಳಗೆ ಕಡಿಯಣಾ ಸ್ವರವೆ ಎರಡಾ | ಲಂಕಾರವನೆ ಮಾಡಿ ಅದರ ಬಳಿಯ | ಕಂಕಣಾಕಾರವನ್ನು ಒಳಗೆ ಮಾಡಿಕೊಂಡು | ಮಂಕುಮತಿಯ ತೊರೆದು ತ್ರಿಕೋಣಸುತ್ತಿಸಿ | ಶ್ರೀಂಕಾರ ಇಚ್ಛಾಶಕ್ತಿ ಕ್ಲೀಂಕಾರ ಕ್ರಿಯಾಶಕ್ತಿ | ಹ್ರೀಂಕಾರ ಜ್ಞಾನಶಕ್ತಿ ಮೂರು ಮೂಲೆಗೆ ಬರೆಯೊ | ಪಂಕಜ ಪಾಣಿಯು ಶ್ರೀ – ಭೂ – ದುರ್ಗಾನಾಮಕಳು | ಪಂಕಜಾಕ್ಷನ ರೂಪ ಮೂರು ಉಂಟು | ಕಂಕಣಾಕಾರ ಮರಳೆ ತ್ರಿಕೋಣ ಮೇಲೆ ಬರೆದು | ಸಂಕೋಚವಾಗಿ ಇದೆ ದ್ವಿತೀಯ ವಲಯ | ಪಂಕಜ ಮಿತ್ರ ಸೋಮ ಅ…
Transliteration
Song on Chakrabja mandala – Uragadhri vittala dasaru Sri Madhwacharyaru in TantraSaraSangraha has stated”Poojascha Bhagavan nityam Chakrabja mandale”; everyday wherever/whenever possible Chakrabja Mandala rangoli has to be drawn and the Saligrama/Devara Pooje has to be done on this rangoli. Chakrabja Mandala is a unique sacred chart utilised for the mediation of God designated Ghruni (the name mea…