Haridasa Sahitya — Vyasadasa
Kanakadasana mele daye madalu vyasamuni
ಕನಕದಾಸನ ಮೇಲೆ ದಯೆ ಮಾಡಲು ವ್ಯಾಸಮುನಿ
Composer: Purandara Dasaru · Deity: Kanakadasaru · Genre: Bhakti
Kannada lyrics
ಕನಕದಾಸನ ಮೇಲೆ ದಯೆ ಮಾಡಲು ವ್ಯಾಸಮುನಿ ಮಠದವರೆಲ್ಲ ದೂರಿಕೊಂಬುವರೊ || ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು ಧೂರ್ತರಾಗಿದ್ದ ವಿದ್ವಾಂಸರೆಲ್ಲ ಸಾರ್ಥಕವಾ ಇದು ಇವರ ಸನ್ಯಾಸಿತನವೆಲ್ಲ ಪೂರ್ತ್ಯಾಗಲೆಂದೆನಲು ಯತಿಯು ನಗುತ್ತಿದ್ದನು ಮರುದಿನ ಅವರವರ ಪರೀಕ್ಷಿಸಬೇಕೆಂದು ಕರೆದು ವಿದ್ವಾಂಸರ ಕನಕ ಸಹಿತ ಕರದಲ್ಲಿ ಕದಳಿಯ ಫಲಗಳನೆ ಕೊಟ್ಟು ಯಾರಿರದ ಸ್ಥಳದಲಿ ಮೆದ್ದು ಬನ್ನಿರೆನಲು ಊರ ಹೊರಗೆ ಹೋಗಿ ಬೇರೆ ಬೇರೆ ಕುಳಿತು ತೋರದಲೆ ಎಲ್ಲರು ಮೆದ್ದು ಬರಲು ತೋರಲಿಲ್ಲವು ಎನಗೆ ಏಕಾಂತ ಸ್ಥಳವೆನುತ ಸಾರಿ ಕದಳೀಫಲವ ತಂದು ಮುಂದಿಟ್ಟ ಡಿಂಭದೊಳು ಶಬ್ದ ವಾಗಾದಿ ಶ್ರೋತ್ರಗಳಲ್ಲಿ ಇಂಬಾಗಿ ತತ್ವೇಶರೆಲ್ಲ ತುಂಬಿಹರೊ ತಿಂಬುವುದು ಹೇಗೆನುತ…
Transliteration
Kanakadasana mele daye madalu vyasamuni madadavarella durikombuvaro||p|| Tirttavanu koduvaga kananna kareyanalu durtaragidda vidvamsarella sarthakavaidu ivara sanyasi tanavella purtyagalendenalu yatiyu naguttiddanu||1|| amrudina avaravara pariksisa bekendu karedu vidvamsara kanaka sahita karadalli kadaliya phalagalane kottu yarida sthaladali meddu bannirenalu||2|| Ura horage hogi bere bere kulitu…