Haridasa Sahitya — Vyasadasa
Kalyaanam tulasi kalyaanam
ಕಲ್ಯಾಣಂ ತುಳಸಿ ಕಲ್ಯಾಣಂ
Composer: Purandara Dasaru · Deity: Tulasi · Genre: Bhakti
Kannada lyrics
ಕಲ್ಯಾಣಂ ತುಳಸಿ ಕಲ್ಯಾಣಂ ||ಪ|| ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ ಬಲ್ಲಿದ ಶ್ರೀ ವಾಸುದೇವನಿಗೆ ||ಅ.ಪ|| ಅಂಗಳದೊಳಗೆಲ್ಲ ತುಳಸಿಯ ವನಮಾಡಿ ಶೃಂಗಾರವ ಮಾಡಿ ಶೀಘ್ರದಿಂದ ಕಂಗಳ ಪಾಪವ ಪರಿಹರಿಸುವ ಮುದ್ದುರಂಗ ಬಂದಲ್ಲಿ ತಾ ನೆಲೆಸಿದನು ||೧|| ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು ತಂದ ಶ್ರೀಗಂಧಾಕ್ಷತೆಗಳಿಂದ ಸಿಂಧುಶಯನನ ವೃಂದಾವನದಿ ಪೂಜಿಸೆ ಕುಂದದ ಭಾಗ್ಯವ ಕೊಡುತಿಹಳು ||೨|| ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿತ್ತು ಲಕ್ಷ ಬತ್ತಿಯ ದೀಪವ ಹಚ್ಚಿ ಅಧೋಕ್ಷಜ ಸಹಿತ ವೃಂದಾವನ ಪೂಜಿಸೆ ಸಾಕ್ಷಾತ್ ಮೋಕ್ಷವ ಕೊಡುತಿಹಳು ||೩|| ಉತ್ಥಾನ ದ್ವಾದಶಿ ದಿವಸದಿಂದಲಿ ಕೃಷ್ಣ ಉತ್ತಮ ತುಳಸಿಗೆ ವಿವಾಹವ ಚಿತ್ತನಿರ್ಮಲರಾಗಿ ಮಾಡಿದವರಿ…
Transliteration
Kalyaanam tulasi kalyaanam || pa || Kalyaanave namma shreekrushna tulasige | Ballida shreevaasudevanige || a.pa. || Angaladolagellaa tulasiya vana maadi | Shreengaarava maadi sheegradimda || Kangala paapava pariharisuva muddu | Ranga bandilli nelesihanu || 1 || Mindu madiyanuttu | sandehava bittu | Tandu shreegandhaakshategalindaa | Sindhu shayanana vrundaavanadi poojise | Kundada bhaagyava koduti…