Haridasa Sahitya — Vyasadasa

Kaimugive kaimugive kaimugivenu

ಕೈಮುಗಿವೆ ಕೈಮುಗಿವೆ ಕೈಮುಗಿವೆನು

Composer: Haridasa · Deity: Vishnu · Genre: Dasara Pada

Kannada lyrics

ಕೈಮುಗಿವೆ ಕೈಮುಗಿವೆ ಕೈಮುಗಿವೆನು ಸಖಿ ವೈಭವದಾ ಗುರುಗಳಾ ಕೈವಲ್ಯನೀಹೊ ನಮ್ಮ ಕವಿಗಳ ಚರಣಕ್ಕೆ |ಪ| ಮಧ್ವರಾಯರು ಪದ್ಮನಾಭ ನರಹರಿ ತೀರ್ಥ ಶುದ್ಧ ಮಾಧವಾಕ್ಷೋಭ್ಯರೆ ಸಖಿ | ಶುದ್ಧಮಾಧವಾಕ್ಷೋಭ್ಯರ ಚರಣವ ವಿದ್ಯುಕ್ತದಿಂದ ಬಲಗೊಂಬೆ ಸಖಿಯೆ ||1|| ಪ್ರಸಿದ್ಧ ಜಯತೀರ್ಥ ವಿದ್ಯಾಧಿರಾಜ ಕವೀಂದ್ರಾ ವಾಗೀಶಾ ರಾಮಚಂದ್ರರೆ ಸಖಿಯೆ | ವಾಗೀಶಾ ರಾಮಚಂದ್ರ ವಿದ್ಯಾನಿಧಿಗಳ ಪಾದಪದ್ಮ ಮೊದಲ ಬಲಗೊಂಬೆ ಸಖಿಯೆ ||2|| ರಘುನಾಥ ರಘುವರ್ಯ ರಘೂತ್ತಮತೀರ್ಥರಾ ವೇದವ್ಯಾಸಾ ವಿದ್ಯಾಧೀಶರೆ ಗೆಲಿಸಲಿ ಸಖಿಯೆ | ವೇದವ್ಯಾಸಾ ವಿದ್ಯಾಧೀಶರ ಚರಣವ ಮೋದದಿ ಮೊದಲೆ ಬಲಗೊಂಬೆ ಸಖಿಯೆ || 3|| ಅಗಣಿತ ವೇದ ನಿಧಿ ಸತ್ಯವೃತ ತೀರ್ಥರಾ ಸತ್ಯನಿಧಿ ಸತ್ಯನಾಥರ ಸ…

Transliteration

kaimugive kaimugive kaimugivenu saKi vaiBavadA gurugaLA kaivalyanIho namma kavigaLa charaNakke |pa| madhvarAyaru padmanABa narahari tIrtha Suddha mAdhavAkShOByare saKi | SuddhamAdhavAkShOByara caraNava vidyuktadinda balagoMbe saKiye ||1|| prasiddha jayatIrtha vidyAdhirAja kavIndrA vAgISA rAmachandrare saKiye | vAgISA rAmachandra vidyAnidhigaLa pAdapadma modala balagoMbe saKiye ||2|| raGunAtha raGu…