Haridasa Sahitya — Vyasadasa

Jaya kolhapura nilaye

ಜಯ-ಕೋಳ್ಹಪುರ

Composer: Sri Huligi Huchchacharyaru · Deity: Lakshmi Devi · Genre: Dasara Pada

Kannada lyrics

ಜಯ ಕೊಲ್ಹಾಪುರ ನಿಲಯೆ ಭಜಧಿಷ್ಟೇತರವಿಲಯೇ ತವಪಾದೌ ಹೃದಿಕಲಯೆ ರತ್ನ ರಚಿತ ವಲಯೆ || PA || ಜಯ ಜಯ ಸಾಗರಜಾತೆ ಕುರು ಕರುಣಾಮಯಿಭೀತೆ ಜಗದಂಬಾಭಿದಯಾತೇ ಜೀವತಿ ತವಪೋತೆ || 1 || ಜಯ ಜಯ ಸಾಗರಸದನಾ | ಜಯ ಕಾಂತ್ಯಾಜಿತ ಮದನಾ ಜಯ ದುಷ್ಟಾಂತಕ ಕದನಾ ಕುಂದಮುಕುಲರದನಾ || 2 || ಸುರರಮಣಿ ನುತಚರಣೇ ಸುಮನಃ ಸಂಕಟಹರಣೇ ಸುಸ್ವರ ರಂಜಿತವೀಣೆ ಸುಂದರ ನಿಜಕಿರಣೇ || 3 || ಭಜದಿಂದೀವರ ಸೋಮಾ ಭವ ಮುಖ್ಯಾಮರಕಾಮಾ ಭಯ ಮೂಲಾಳಿವಿರಾಮ ಭಂಜಿಕ ಮುನಿಭೀಮಾ || 4 || ಕುಂಕುಮ ರಂಜಿತಫಾಲೇ ಕುಂಜರ ಬಾಂಧವಲೋಲೆ ಕಲಧೌತೌಮಲಚೈಲೆ ಕೃಂತಕುಜನಜಾಲೆ || 5 || ಧೃತ ಕರುಣಾರಸಪೂರೇ ಧನದಾನೊತ್ಸವ ಧೀರೇ ಧ್ವನಿಲವನಿಂದಿತಕೀರೆ ಧೀರೆದನುಜಧಾರೇ || 6 || ಸುರ…

Transliteration

jaya-kolhapura Jaya kolhapura nilaye bajadhishtetaravilaye Tava padau hridi kalaye ratna rachitavaleye|| Jaya jaya sagarajate kuru karuna mayi bhite Jagadambabhidhya te jivati tava pote||1|| Jaya jaya sagara sadana jaya kantya jitamadana Jaya dushtantaka kadana kundamukula radana||2|| Suramani nuta charane sumanah sankata harane Suswara ranjita vine sundari nija kirane||3|| Bhajadindivara soma bha…