Haridasa Sahitya — Vyasadasa
Jananada Baya maranada Baya barutippa
ಜನನದ ಭಯ ಮರಣದ ಭಯ ಬರುತಿಪ್ಪ
Composer: Vijaya Dasaru · Deity: Hari · Genre: Ugabhoga
Kannada lyrics
ಜನನದ ಭಯ ಮರಣದ ಭಯ ಬರುತಿಪ್ಪ ಮನೊ ಇಂದ್ರಿಯಂಗಳು ವಿಷಯಕ್ಕೆರಗುವ ಭಯ ಕಾನನ ಭಯ ಬಲುರೋಗ ತೊಡಕುವ ಭಯ ತೀವ್ರತಮ ಸಿನ ಭಯ ಬಂದರಾದರು ಗಣನೆ ಮಾಡರು ಕಾಣೊ ಹರಿಯ ನಂಬಿದ ಜನರು ಅನುಮಾನ ಸಲ್ಲದು ಸಂತರ ತಿಳಿವುದು ಜನುಮಾದಿ ಕರ್ತ ಶ್ರೀ ವಿಜಯವಿಠ್ಠಲನ ರ್ಚನೆ ಮಾಡಿ ಅನುದಿನ ಭಯಗಳ ನೀಗೊ||
Transliteration
Jananada Baya maranada Baya barutippa Mano indriyagalu vishayakkeraguva Baya Kanana Baya baluroga todakuva Baya Tirva tamasina Baya bamdaradaru Ganane madaru kano hariya nambida janaru Anumana salladu santata tilivudu Janumadikarta srivijayavithalana Arcane madu anudina bayagala nigo |