Haridasa Sahitya — Vyasadasa

Jalisabeku jalisabeku jalisabeku

ಜಾಲಿಸಬೇಕು ಜಾಲಿಸಬೇಕು ಜಾಲಿಸಬೇಕು ಜಾಲಗಾರನಾಗಿ

Composer: Vijaya Dasaru · Deity: Hari · Genre: Ugabhoga

Kannada lyrics

ಜಾಲಿಸಬೇಕು ಜಾಲಿಸಬೇಕು ಜಾಲಿಸಬೇಕು ಜಾಲಗಾರನಾಗಿ ಜಾಲ ಪಾಪಂಗಳು ಕಸ ಪೋಗುವಂತೆ ಜಾಲಿಸಬೇಕು ಜಾಲಿಸಿ ಬಿಳ್ಳೆ ವಸ್ತ್ರ ಸಂಪಾದಿಸಿ ಜಾಳಿಗ ಚೆನ್ನಾಗಿ ತುಂಬಲು ಮಾಯಾ ಜಾಲ ವಿಜಯವಿಠಲನ ಸನ್ನಿಧಿಯಲ್ಲಿ ಜಾಳಿಗೆಯಿಟ್ಟು ಜನನ ನೀಗಬೇಕು||

Transliteration

Jalisabeku jalisabeku jalisabeku Jalagaranagi papajalamgala kasapoguvante Jalisabeku jalisi olle vastu sampadisi Jalige chennagi tumbalu maya- Jala vijayavithalana sannidhiyalli Jaligeyittu janana nigabeku |