Haridasa Sahitya — Vyasadasa

Jagannatha dasara suladhi

ಜಗನ್ನಾಥ ದಾಸರ ಸುಳಾದಿ

Composer: Shyamasundara Dasaru · Deity: Sri Jagannatha Dasaru · Genre: Sulaadi

Kannada lyrics

ಧ್ರುವತಾಳ ಪೊಂದಿ ಭಜಿಸು ಸತತ | ಒಂದೇ ಮನದಿ ಸ್ತಂಭ ಮಂದಿರ ಮಾನವಿ ದಾಸಾರ್ಯರ ಪ ಮಂದ ಮಾನವ ಕೇಳೋ | ವಂದಿಸಿ ಸೇವಿಪರ ಬಂಧನ ಪರಿಹರಿಸಿ ಮನದಾಭೀಷ್ಟ ತಂದು ಕೊಡುವದಕ್ಕೆ | ಮಂದಾರ ಕುಜದಂತೆ ಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊ ಛಂದಾಗಿ ಇವರು ದಯದಿ | ಕಣ್ಣೆರದು ನೋಡಿದರೆ ಬೆಂದು ಪೋಪವು ದೋಷ ವೃಂದವೆಲ್ಲ ಕಂದನು ಮಾಡಿದ ಕುಂದು ಕ್ಷಮಿಸಿ ತಾಯಿ ತಂದೆ ಸಕಹುವಂತೆ ರಕ್ಷಿಸುವರೊ ಹಿಂದೆ ಸಹ್ಲಾದ ಶಲ್ಯನೆಂದೆನಿಸುತ ಪು | ರಂದರಗುರು ಸ್ವಾದಿರಾಜರ ಪ್ರೀತ ಸಿಂಧುವರದ ಶಾಮಸುಂದರನಾಜ್ಞದಿ ಇಂದುವಿನಂತೆ ಮೂಡಿ ಪುನಃ ಜಗದಿ||1|| ಮಟ್ಟತಾಳ ತ್ವರವಾಡದಿ ಜನಿಸಿ | ವರದೇಂದ್ರನೊಲಿಸಿ ಮರುತಾಗಮ ಗಳಿಸಿ | ತುರುಕ್ಷಕದಾಸ ವರಿಯರ ಕರುಣದಲಿ |…

Transliteration

dhruvatALa pondi Bajisu satata | ondE manadi staMBa mandira mAnavi dAsAryara pa manda mAnava kELO | vandisi sEvipara bandhana pariharisi manadABIShTa tandu koDuvadakke | mandAra kujadante bandilli nindihyarendu tiLiyo CandAgi ivaru dayadi | kaNNeradu nODidare bendu pOpavu dOSha vRundavella kandanu mADida kundu kShamisi tAyi tande sakahuvante rakShisuvaro hinde sahlAda Salyanendenisuta pu | randara…