Haridasa Sahitya — Vyasadasa

Ittige mele ninta namma vittala tanu

ಇಟ್ಟಿಗೆ ಮೇಲೆ ನಿಂತ ನಮ್ಮ ಇಟ್ಟಿಗೆ ಮೇಲೆ

Composer: Purandara Dasaru · Deity: Vitthala · Genre: Bhakti

Kannada lyrics

ಇಟ್ಟಿಗೆ ಮೇಲೆ ನಿಂತ ನಮ್ಮ ಇಟ್ಟಿಗೆ ಮೇಲೆ ನಿಂತ ನಮ್ಮ ವಿಠ್ಠಲ ತಾನು ಪುಟ್ಟಪಾದ ಊರಿನಿಂತ ದಿಟ್ಟ ತಾನು ||ಪ|| ಪುಟ್ಟ ಪಾದ ಊರಿ ನಿಂತ ಗಟ್ಟಿಯಾಗಿ ನಿಂತಾನಮ್ಮ ಟೊಂಕದ ಮೇಲೆ ಕೈಯಕಟ್ಟಿ ಭಕ್ತರು ಬರುವುದ ನೋಡುವನಮ್ಮ ||ಅ ಪ|| ಪಂಢರಪುರದಲ್ಲಿರುವನಂತೆ ಪಾಂಡುರಂಗ ಎಂಬುವನಂತೆ| ಚಂದ್ರಭಾಗ ಪಿತ ಇವನಂತೇ ಚಂದ್ರಭಾಗ ಪತಿ ಇವನಂತೇ ಅರಸಿರುಕ್ಮಿಣಿ ಪತಿ ಇವನಂತೇ ||೧|| ಕನಕದಾಸೆ ಇವಗಿಲ್ಲವಮ್ಮ ಹಣದ ಆಸೆ ಬೇಕಿಲ್ಲವಮ್ಮ|| ನಾದಬ್ರಹ್ಮ ಎಂಬುವ ನಮ್ಮ ನಾದಬ್ರಹ್ಮ ಎಂಬುವ ನಮ್ಮ ಭಕುತರ ವಚನಕೆ ಕಾದಿಹನಮ್ಮ ||೨|| ಕರಿಯಕಂಬಳಿ ಹೊದ್ದಿಹನಮ್ಮ ಹಣೆಗೆ ನಾಮ ಹಚ್ಚಿಹನಮ್ಮ|| ತುಳಸಿಮಾಲೆ ಹಾಕ್ಯನಮ್ಮ ತುಳಸಿಮಾಲೆ ಹಾಕ್ಯನಮ್ಮ ಪುರಂದರವಿಠ್…

Transliteration

Ittige mele ninta namma vittala tanu Putta pada oori ninta ditta tanu Pandara puradali iruvanante panduranga embuvanante Chandra baga pita ivanante angane rukmini arasanante||1|| Kanakadase ivagillante hanada Ase bekillante Nadabrahma embuvanamma bhakutara karege vadagonante||2|| Kariya kambali hoddiyanante haneyali nama hacchyanante Tulasimale hakyanante purandara vittalanembonante||3||