Haridasa Sahitya — Vyasadasa

Ithaange iruvenu

ಇಟ್ಹಾಂಗೆ ಇರುವೆನೊ

Composer: Sripadarajaru · Deity: Vishnu · Genre: Dasara Pada

Kannada lyrics

ಇಟ್ಹಾಂಗೆ ಇರುವೆನೊ ಹರಿಯೇ ಎನ್ನ ದೊರೆಯೇ ||ಪ|| ಸೃಷ್ಟಿವಂದಿತ ಪಾದಪದುಮ ಶ್ರೀಹರಿಯೇ ||ಅ.ಪ|| ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪ ಚಿನ್ನದ ಹರಿವಾಣದಲಿ ಭೋಜನ ಘನ್ನಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ- ದನ್ನ ಕಾಣದೆ ಬಾಯ್ಬಿಡಿಸುವಿ ಹರಿಯೇ ||೧|| ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ ಸೊಂಪಿನಂಚಿನ ಶಾಲು ಹೊದಿಸುವಿಯೋ ಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆ ಕಪರ್ದಕ ಕೌಪೀನವು ದೊರೆಯದೊ ಹರಿಯೇ ||೨|| ಚಂದ್ರಶಾಲೆಲಿ ಚಂದ್ರಕಿರಣದಂತೊಪ್ಪುವ ಚಂದದ ಮಂಚದೊಳ್ ಮಲಗಿಸುವಿ ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ- ಮಂದಿರದೊಳು ತೋಳ್ತಲಗಿಂಬು ಹರಿಯೇ ||೩|| ನರಯಾನದೊಳು ಕ್ಷಣ ನರವರನೆನಿಸುವಿ ವರಛತ್ರ ಚಾಮರ ಹಾಕಿಸ…

Transliteration

It~haange iruvenu hariye enna doreye || pa || Spashtarondita paada paduma shree hariye || pa. A. || Sanna shaalyodana benne kaasida tuppa | cinnada harivaanadali bhojana || ghanna mahima ninna karune tappida mele | kadannakke baay baay bidisuvi hariye || 1 || Kempili holeva peetaambaranudisuvi | sompinancina shaalu hodisuviyo | kapila hariye ninna karune tappida mele | he pinaaki vandyane koupeena…