Haridasa Sahitya — Vyasadasa
Isha Kailaasavasa
ಈಶಾ ಕೈಲಾಸವಾಸಾ
Composer: Vijaya Dasaru · Deity: Shiva / Rudra Devaru · Genre: Bhakti
Kannada lyrics
ಈಶಾ ಕೈಲಾಸವಾಸಾ | ಕಾಶೀನಗರಾಧೀಶಾ | ಶೇಷಭೂಷಣ | ಗಿರೀಶಾ | ವಿಶ್ವೇಶ ಚಿತ್ತವಾಸಾ ||pa|| ಶಿವಸಿದ್ಧ ಸಾಧ್ಯ ಸೇವ್ಯಾ | ಭವವನಾಶವ ದಿವ್ಯ | ಭವಮೂರ್ತಿ ಕೀರ್ತಿಭವ್ಯಾ | ಕವಿ ಪ್ರಿಯ ಜ್ಞಾನ ದ್ರವ್ಯಾ ಹಾ || ಶಿವ ಓಂ ನಮಃ ಶಿವ | ಸÀವಚರಣ ನೋಡುವ | ಪವಿತ್ರ ಚಿತ್ತವ ಕೊಡು | ಧವಳ ಗಂಗಾಧರನೇ |||1|| ಸತಿನಾಥ ಭೂತ ಪ್ರೀತ | ಸತತ ಸದ್ಗುಣ ವ್ರಾತ | ಪತಿತ ಪಾವನ ತಾತ | ಕೃತುವೈ ಪದ್ಮಜಾತ ಹಾ || ಕ್ಷಿತಿಯೊಳು ನೀಲಲೋಹಿತ | ನೀನೇ ಗುರುವೆಂದು | ತುತಿಪ ಗತಿಗೆ ರಘು | ಪತಿನಾಮ ಎನಗೀಯೋ ||2|| ತ್ರಯನೇತ್ರ ಚಿತ್ರಗಾತ್ರ | ನಯ ನಮಿಪರ ಮಿತ್ರ ಜಯ | ಜಯಾಮರ ಸ್ತೋತ್ರ | ದಯಮಾಡೋ ಪುಣ್ಯ ಪಾತ್ರಾ ಹಾ || ಭಯ ನಿವಾರಣ ಸಿರಿ | ವಿಜಯವ…
Transliteration
ISA kailAsavAsA | kASInagarAdhISA | SEShaBUShaNa | girISA | viSvESa cittavAsA ||pa|| Sivasiddha sAdhya sEvyA | BavavanASava divya | BavamUrti kIrtiBavyA | kavi priya j~jAna dravyA hA || Siva OM namaH Siva | saÀvacaraNa nODuva | pavitra cittava koDu | dhavaLa gangAdharanE |||1|| satinAtha BUta prIta | satata sadguNa vrAta | patita pAvana tAta | kRutuvai padmajAta hA || kShitiyoLu nIlalOhita | nInE…