Haridasa Sahitya — Vyasadasa

Indigemba cinte naligemba cinte tottigekayya

ಇಂದಿಗೆಂಬ ಚಿಂತೆ ನಾಳಿಗೆಂಬಾ ಚಿಂತೆ ತೊತ್ತಿಗೇಕಯ್ಯ

Composer: Purandara Dasaru · Deity: Hari · Genre: Ugabhoga

Kannada lyrics

ಇಂದಿಗೆಂಬ ಚಿಂತೆ ನಾಳಿಗೆಂಬಾ ಚಿಂತೆ ತೊತ್ತಿಗೇಕಯ್ಯ ಒಡೆಯನುಳ್ಳನಕ ತೊತ್ತಿಗೇತರ ಚಿಂತೆ ಅಡಿಗಡಿಗೆ ನಮ್ಮನಾಳವ ಕಾವ ಚಿಂತೆಯವ- ನೊಡೆಯ ಪುರಂದರವಿಠಲರಾಯನು ಇರುತಿರೆ ಒಡೆಯನುಳ್ಳ ತೊತ್ತಿಗೇತರ ಚಿಂತೆ

Transliteration

Indigemba cinte naligemba cinte tottigekayya Odeyanullanaka tottigetara cinte Adigadige nammanalava kava cimnteyava- Nodeya purandaravithalarayanu irutire Odeyanulla tottigetara cinte