Haridasa Sahitya — Vyasadasa
Hasege kereyuva haadu
ಇಂದಿರಾ ದೇವಿಯ ರಮಣ
Composer: Mohana Dasaru · Deity: Krishna / Govinda / Mukunda · Genre: Bhakti
Kannada lyrics
ಇಂದಿರಾ ದೇವಿಯ ರಮಣ ಬಾವೃಂದಾರಕ ಮುನಿ ವಂದ್ಯ ಬಾ ಶೋಭಾನೇ ||pa|| ಸಿಂಧು ಶಯನ ಗೋವಿಂದ ಸದÀಮಲಾನಂದ ಬಾತಂದೆಯ ಕಂದ ಬಾ | ಮಾವನಾ ಕೊಂದ ಬಾ ಗೋಪಿಯಕಂದ ಬಾ ಹಸೆಯ ಜಗುಲಿಗೇ ||a.pa|| ಕೃಷ್ಣವೇಣಿಯ ಪಡೆದವನೆ ಬಾಕೃಷ್ಣನ ರಥ ಹೊಡೆದವನೆ ಬಾ ಕೃಷ್ಣೆಯ ಕಷ್ಟವ ನಷ್ಟವ ಮಾಡಿದ ಕೃಷ್ಣನೆ ಬಾ || ಯದುಕುಲ ಶ್ರೇಷ್ಠ ಬಾಸತತ ಸಂತುಷ್ಟನೆ ಬಾಉಡುಪೀಯ ಕೃಷ್ಣ ಬಾ ಹಸೆಯ ಜಗುಲಿಗೇ ||1|| ಕ್ಷೀರವಾರಿಧಿ ಕುವರಿ ಬಾಸಾರಿದವರಿಗಾಧಾರ ಬಾಮಾರ ಜನನಿ ನಾಗಾರಿ ಮಧ್ಯಳೆ ಹೊಂತಕಾರಿ ಬಾ || ಬಲು ದುರಿತಾರಿ ಬಾಬಹು ವೈಯ್ಯಾರಿ ಬಾಸುಂದರ ನಾರೀ ಬಾ ಹಸೆಯ ಜಗುಲಿಗೇ ||2|| ಶ್ರೀ ಭ್ರೂ ದುರ್ಗಾಂಭ್ರಣಿಯೆ ಬಾಶೋಭನ ಗುಣ ಮಣಿ ಖಣಿಯೇ ಬಾಸೌಭಾಗ್ಯದ ಪನ್ನಗವೇಣ…
Transliteration
indirA dEviya ramaNa bAvRundAraka muni vandya bA SOBAnE ||pa|| sindhu Sayana gOviMda sada À malAnanda bAtandeya kanda bA | mAvanA konda bA gOpiyakanda bA haseya jaguligE ||a.pa|| kRuShNavENiya paDedavane bAkRuShNana ratha hoDedavane bA kRuShNeya kaShTava naShTava mADida kRuShNane bA || yadukula SrEShTha bAsatata santuShTane bA^^uDupIya kRuShNa bA haseya jaguligE ||1|| kShIravAridhi kuvari bAsArida…