Haridasa Sahitya — Vyasadasa
Haruvanna hettabeku
ಹಾರುವನ್ನ ಹೆಟ್ಟಬೇಕು
Composer: Purandara Dasaru · Deity: Hari · Genre: Ugabhoga
Kannada lyrics
ಹಾರುವನ್ನ ಹೆಟ್ಟಬೇಕು | ಹಾರುವನ್ನ ಕುಟ್ಟಬೇಕು | ಹಾರುವನ್ನ ಕಂಡರೆ ಚಂಪೆ ಮೇಲೆ ಹೊಡೆಯಬೇಕು || ಹಾರುವನು ಪರಧನ ಪರಸತಿ ವಶನಾಗಿ ಊರವೊಳಗೆ ಆರು ಮಂದಿ ಹಾರುವಾರು | ಮೈದಾರಹಾರ ತಂದೆ ಮಾಡು ಎನ್ನ ಪುರಂದರವಿಠಲ||
Transliteration
Haruvanna hettabeku | Haruvanna kuttabeku | Haruvanna kandare campe mele hodeyabeku || Haruvanu paradhana parasati vasanagi Uravolage Aru mamdi haruvaru | Maidarahara tande madu enna purandaravithala||