Haridasa Sahitya — Vyasadasa
Haridhyana vemba aabarana
ಹರಿದ್ಧ್ಯಾನವೆಂಬ ಆಭರಣವಿಟ್ಟು
Composer: Purandara Dasaru · Deity: Vishnu · Genre: Aarathi
Kannada lyrics
ಹರಿದ್ಧ್ಯಾನವೆಂಬ ಆಭರಣವಿಟ್ಟು ಪರತತ್ತ್ವವೆಂತೆಂಬ ಪಾರಿಜಾತವ ಮುಡಿದು ಪರಮಾತ್ಮ ಹರಿಗೆ ಆರತಿ ಎತ್ತಿರೆ ||ಪ|| ಆದಿ ಮೂರುತಿ ಎಂಬ ಅಚ್ಚ ಅರಿಶಿನ ಬಳಿದು ವೇದ ಮುಖ ನೆಂಬ ಕುಂಕುಮವನಿಟ್ಟು ಸಾಧು ಸಜ್ಜನ ಸೇವೆ ಎಂಬ ಸಂಪಿಗೆ ಮುಡಿದು ಮೋದದಿಂ ಲಕ್ಷ್ಮಿಗಾರತಿ ಎತ್ತಿರೆ ||೧|| ತನುವೆಂಬ ತಟ್ಟೆಯಲಿ ಮನಸೋದಿಲನು ಇರಿಸಿ ಘನಶಾಂತಿ ಎಂಬ ಆಜ್ಯವನು ತುಂಬಿ ಆನಂದ ವೆಂತೆಂಬ ಬತ್ತಿಯನು ಹಚ್ಚಿಟ್ಟು ಜ್ಞಾನಮಯ ಹರಿಗೆ ಆರತಿ ಎತ್ತಿರೆ ||೨|| ಕಮಂಡಲದಂತ ಕಮಲದ ತಟ್ಟೆಯಲಿ ನೇಮವೆಂತೆಂಬ ಹರಿದ್ರವನು ಕದಡಿ ಆಮಹ ಸುಜ್ಞಾನ ಎಂಬ ಸುಣ್ಣವ ಬೆರಸಿ ಸೋಮಧರ ವಂದ್ಯಗಾರತಿ ಎತ್ತಿರೆ ||೩|| ನಾರದ ವಂದ್ಯಗೆ ನವನೀತ ಚೋರಗೆ ನಾರಾಯಣಗೆ ಶ್ರೀ ವರಲಕ್ಷ್ಮಿ…
Transliteration
Haridhyanavemba abharanavittu Paratatvaventemba parijatava mudidu Paramatma harige Aruti ettire ||pa|| Adi muriti emba acca Arisina balidu Veda muka nemba kumkumavanittu Sadhu sajjana seve emba sampige mudidu Modadim lakshmigaruti ettire ||1|| Tanuvemba tatteyali manasodilanu irisi Ganasyanti emba Ajyavanu tumbi Ananda ventemba battiyanu haccittu Chanumaya harige Aruti ettire ||2|| Kamandhavalidam…