Haridasa Sahitya — Vyasadasa

Hari smarane yembo

ಹರಿ ಸ್ಮರಣೆ ಯೆಂಬೊ

Composer: Haridasa · Deity: Hari · Genre: Bhakti

Kannada lyrics

ಪಲ್ಲವಿ: ಹರಿ ಸ್ಮರಣೆಯೆಂಬ ಹಿರಿಪುತ್ರನಿರಲಿಕ್ಕೆ ಈ ನರಪುತ್ರರಿಂದ ಗತಿಯಹುದೇನಯ್ಯ? ಚರಣ ೧: ಹೊಟ್ಟೆಯಲಿ ಹುಟ್ಟಿದವ ಪುತ್ರನೆಂದೆನಿಸುವನು ಹೊಟ್ಟೆ ಕದರೆ ಹೊಲೆಯ ಮನೆ ಹೊಗಿಸುವನು ಎಷ್ಟೊಂದು ಪೇಳಲಿ ಕಷ್ಟನಿಷ್ಠುರಗಳು ಬಟ್ಟ ಬಯಲು ಸಂಸಾರ ಸಹ್ಯವಲ್ಲ ಮನುಜ ||೧|| ಚರಣ ೨: ಜರೆ ಬಂದು ಕವಿದಾಗ ಜರೆವರು ಸತಿ ಸುತರು ಹೊರಗೊಳಗೆ ತಾವು ಅಸಹ್ಯಿಸಿಗೊಂಬರು ಘೋರ ಯಮನವರು ಬಂದು ಗುಡಿಕಟ್ಟಿ ಒಯ್ಯುವಾಗ ನರಹರಿಯ ನಾಮ ದೊರಕಂಬುದೇನಯ್ಯ ||೨|| ಚರಣ ೩: ಸಂತತ ನಿಮ್ಮ ನಾಮ ಒಂದು ದಿನ ನೆನೆಯದೆ ಚಿಂತಿಸಿ ಬಾರಿದೆ ಬಳಲಿದೆನೋ ಸ್ವಾಮಿ ಕಂತು ಪಿತ ನಿಮ್ಮ ನಾಮ ಕೈವಲ್ಯ ಸಾಧನವು ಎಂತು ಪೇಳಲಿ ಅನಂತಮೂರುತಿ ಕೃಷ್ಣ

Transliteration

Hari smaraneyembo hiriputraniralikke I Naraputrarinda gatiyahudenayya ||pa|| Hotteyali huttidava putranendenisuvanu Hotte kadare holeya mane hogisuvanu Eshtomdu pelali kashtanishthuragalu Batta bayalu samsara sahyavalla manuja ||1|| Jare bandu kavidaga jarevaru sati sutaru Horagolage tavu asahyisikombaru Gora yamanavaru bandu gudikatti oyvaga Narahariya nama dorakombudenayya ||2|| Santata nimma na…