Haridasa Sahitya — Vyasadasa
Hari naaraayana hari naaraayana
ಹರಿ ನಾರಾಯಣ ಹರಿ ನಾರಾಯಣ
Composer: Purandara Dasaru · Deity: Hari · Genre: Bhakti
Kannada lyrics
ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಏನು ಮನವೇ ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ತರ್ಲ ಧ್ರುವನಿಂದ ಅನ್ಗುರಿಸಿತು ಅದು ವರ ಪ್ರಹ್ಲಾದನಿನ್ದ ಮೊಳಗೆ ಆಯಿತು ಧರಣೀಶ ರುಕ್ಮಾಂಗದನಿನ್ದ ಸಿಗುರಿದು ಗುರುಪಿತಾ ಮಹಾನಿಂದ ಹುವಾಇತು ವಿಜಯನ ಸತಿಯಿಂದ ಫಲವಾಯಿತು ಅದು ಗಜರಾಜನಿನ್ದ ದೊರೆ ಹನಿದು ಡಿವಿಜ ಶುಕಮುನಿಯಿಂದ ಬಲ ಪಕ್ವೀಯಿತು ಅಜಮಿಳ ತಾನುಣ್ಡು ರಸ ಸವಿದ ಕಮಿಟ ಫಲವೀವ ನಾಮವೊನ್ದಿರಲಿಕೆ ಹೋಮ ನೇಮ ಜಪ ತಪವೇಕೆ ಸ್ವಾಮಿ ಪುರಂದರ ವಿಟ್ಟಲ ನಾಮ್ ಆವಾ ನೇಮದಿನ್ದ ನೆನೆ ಮನವೇ
Transliteration
Hari naaraayana hari naaraayana | Harinaaraayana ene manave || Naaraayananemba naamada beejava | Naarada bittida dhareyolage || Tarala druvaninda ankurisitu adu | Vara pralhaadaninda molakaaytu | Dharaneesha rukumaangadaninda chiguritu | Kuru pitaamahaninda hoovaaytu || 1 || Vijayana stutiyinda kaayaayitu adu | Gajaraajaninda dore hannaaytu | Dhrudha shukamuniyinda paripakvavaayitu | Ajaamila taan…