Haridasa Sahitya — Vyasadasa

Hanumantha hanumantha hanumantha

ಹನುಮಂತ ಹನುಮಂತ ಹನುಮಂತ

Composer: Haridasa · Deity: Mukhyaprana / Vaayu / Hanuma / Bheema · Genre: Dasara Pada

Kannada lyrics

ಹನುಮಂತ ಹನುಮಂತ ಹನುಮಂತ ||ಪ|| ಹನುಮಂತ ಹರಿಯ ಮತ ನಿರುತ ಗುಣಯುತ ಜನರ ಪೊರೆಯುತ ತತುವರೊಳು ಪ್ರೇರಿತ ||ಅ.ಪ|| ಪವಮಾನ ಪವಮಾನ ಪವಮಾನ ಪವಮಾನ ಪರಮ ಪಾವನ ಅಣುಮಹದ್ಘನ ವನಧಿಲಂಘನ ವೀತಿಹೋತ್ರನ ಪಡಿಸಿತೃಪ್ತನ ರಾಮವಂದನ ಮಾಡುತ ಮನದಿ ಆನಂದ ಆನಂದ ಆನಂದ ಆನಂದದಿಂದ ತ್ವರಿಯಾ ಹಾರಿ ಶರಧಿಯಾ ಸೀತಾಕೃತಿಯಾ ಕುಶಲವಾರ್ತೆಯ ಪೇಳಲು ಜೀಯಾ ಹರುಷ ಅತಿಶಯ ಉಕ್ಕಲು ಕೈಯ ರಾಮಾಲಿಂಗನದಿಂದ ಆನಂದ ತಾ ನಿಂದಾ ತಾ ನಿಂದ ತಾ ನಿಂದ ತಾ ನಿಂದಾ ಕಪಿಗಳ ವೃಂದಾ ನೆರಹಿ ಆನಂದ ರಣಮುಖಕೆಂದಾ ಶಿಲೆಗಳ ತಂದ ಸೇತುಬಂಧನ ಮಾಡಿಸಿ ನಿಂದಾ ರಾವಣವಧೆಗೆಂದಾ ||1|| ಶ್ರೀರಾಮ ಶ್ರೀರಾಮ ಶ್ರೀರಾಮ ಶ್ರೀರಾಮಾ ಪದ ಪ್ರೀತ ಪ್ರಖ್ಯಾತ ಪ್ರಖ್ಯಾತ ಪ್ರಖ್ಯಾತ ವರಧೃತ…

Transliteration

hanumantha hanumantha hanumantha hanumantha haraye matha nirutha guna yutha janara poreyutha thanuvarolu prerithaa|| pavamana pavamana pavamana pavamana pavamana pavamana pavamana pavamana parama paavana hanumanthana vanadhi lankana needhi hotthana badisi trupthana raama bandhana maadutha manadhi anandha anandha anandha dhinda haari saradhiya seetha truptiya kusala vaartheya pelalu jeeya harusha a…