Haridasa Sahitya — Vyasadasa
Hanuman ki jai
ಹನುಮಾನ್ ಕೀ ಜೈ
Composer: Haridasa · Deity: Mukhyaprana / Vaayu / Hanuma / Bheema · Genre: Dasara Pada
Kannada lyrics
ಹನುಮಾನ್ ಕೀ ಜೈ ಹನುಮಾನ್ ಕೀ ಜೈ ಹನುಮಾನ್ ಕೀ ಜೈ ಜೈ ಹನುಮಾನ್ || ಪ || ಥೈ ಥೈ ಥೈ ಥೈ ಥೈಥಕ ಥೈಥಕ ತಕಿಟ ತಕಿಟ ತಕ ಜೈ ಹನುಮಾನ್ || ಅ ಪ || ಹರಿ ಸರ್ವೋತ್ತಮನೆಂಬುವ ತತ್ವಕೆ ಜಯ ಭೇರಿಯ ಹೊಡೆದೆಯೋ ಹನುಮ ಢಣ ಢಣ ಢಣ ಢಣ ಢಣ ಢಣ ಢಣ ಜಯಭೇರಿಯ ನಾದವು ಕೇಳುತಿದೆ || ೧ || ವೈಷ್ಣವ ತತ್ವಗಳನು ಬೋಧಿಸಿ ಜಯಭೇರಿಯ ಹೊಡೆದೆಯೋ ಬಲ ಭೀಮ ಢಣ ಢಣ ಢಣ ಢಣ ಢಣ ಢಣ ಢಣ ಜಯಭೇರಿಯ ನಾದವು ಕೇಳುತಿದೆ || ೨ || ಮೋಕ್ಷಕೆ ಒಳ್ಳೆಯ ಮಾರ್ಗವ ತೋರುವ ಜಯಭೇರಿಯ ಹೊಡೆದೆಯೋ ಮಧ್ವ ಢಣ ಢಣ ಢಣ ಢಣ ಢಣ ಢಣ ಢಣ ಜಯಭೇರಿಯ ನಾದವು ಕೇಳುತಿದೆ || ೩ || ಅಂದಿನ ನಾದವು ಇಂದು ನುಡಿಯುತಿರೆ ಮಂದಿಗಳೆಲ್ಲರು ಕೇಳುವರು ತಂದೆ ಪ್ರಸನ್ನನ ಮಂದಿರದಲಿ ಇದು ಎಂದೆ…
Transliteration
Hanuman ki jai hanuman ki jai hanuman ki jai hanuman|| thai thai thai thai thai thai thakka thakka thakida thakida thaka jaya hanuman|| hari sarvothama embuva thathvakke jeya beriya hodadhayo hanumaan dana dana dana dana dana dana dana dana jaya beriya naadhavu keluthidhe||1|| vaishnava thathvagalannu bodhisidha jeya beriya hodadheyo bala bheema dana dana dana dana dana dana dana dana jaya beriya…