Haridasa Sahitya — Vyasadasa

Haala hala unda

ಹಾಲಹಲ ಉಂಡ ನಮ್ಮ

Composer: Haridasa · Deity: Shiva / Rudra Devaru · Genre: Dasara Pada

Kannada lyrics

ಹಾಲಹಲ ಉಂಡ ನಮ್ಮ ಪಾರ್ವತಿಯ ಗಂಡ ||pa|| ನೀಲಕಂಠನೆಂದೆನಿಸುತ ಸುರರನು ಪಾಲಿಸಿದನು ಕಂಡ್ಯಾ ||a.pa|| ಸುರರು ಅಸುರರು ಕೂಡಿ ಶರಧಿಯ ಭರದಿ ಮಥನವ ಮಾಡಿ ಗರಳವು ಉದ್ಭವಿಸಲು ಕಂಗೆಡುತಲಿ ಹರನನು ಸ್ತುತಿಮಾಡಿ ||1|| ಮೃತ್ಯುಂಜಯ ಪಾಹಿ | ಸಲಹೊ ಕೃತ್ತಿ ವಾಸನೆ ಪಾಹಿ ಮೃತ್ಯುವಾದ ವಿಷ ಭಯವನೆ ಬಿಡಿಸೈ ಸತ್ಯವಿಕ್ರಮ ಪಾಹಿ ||2|| ಪರಿಪರಿ ಸ್ತುತಿಗೈಯೆ | ಹರಮನ ಕರಗುತ ಕೃಪೆ ಗೈಯೆ ಗಿರಿಜೆ ನೀಡು ಅಪ್ಪಣೆ ವಿಷ ಕುಡಿವೆನು ಪರಮ ಮಂಗಳ ಕಾಯೆ ||3|| ತನುಸುಖವ ತೊರೆದು | ಲೋಕವ ಸನುಮತದಲಿ ಕಾಯ್ದು ಘನಕೀರ್ತಿಯನು ಪಡೆಯಲು ಹರಿ ಮೆಚ್ಚುವ ಎನುತ ಗಿರಿಜೆಗೆ ಪೇಳ್ದು ||4|| ಕರದಿ ಸೆಳೆದು ಕುಡಿದ | ವಿಷವನು ಭರದಲಿ ವಿಧಿ ಕಂದ ಉರಕಿಳಿಯ…

Transliteration

Halahala unda namma parvatiya ganda ||pa|| Nilakanthanendenisuta suraranu palisidanu kamndya ||a.pa.|| Suraru asuraru kudi Saradhiya Baradi mathanava madi Garalavu udbavisalu kangedutali Harananu stutimadi ||1|| Mrutyunjaya pahi | salaho Krutti vasane pahi Mrutyuvada visha Bayavane bidisai Satyavikrama pahi ||2|| Paripari stutigaiye | haramana Karaguta krupe gaiye Girije nidu appane visha kudivenu…