Haridasa Sahitya — Vyasadasa
Guruvasake namo embe namma
ಗುರುವಶಕೆ ನಮೋ ಎಂಬೆ ನಮ್ಮ
Composer: Vijaya Dasaru · Deity: Hari · Genre: Guru Parampara
Kannada lyrics
ಗುರುವಶಕೆ ನಮೋ ಎಂಬೆ ನಮ್ಮ ಮರುತ ಮತಾಬ್ದಿಗೆ ನಮೋ ಎಂಬೆ ||pa|| ಶ್ರೀ ಮದಾನಂದತೀರ್ಥ ಪದ್ಮನಾಭರಿಗೆ | ರಾಮದೇವರ ಕಂದ ನರಹರಿಗೆ || ಕಾಮಿತ ಫಲವೀವ ಮಾಧವಕ್ಷೋಭ್ಯರಿಗೆ | ಆ ಮಹಾಮಹಿಮ ಜಯತೀರ್ಥ ರಾಯರಿಗೆ ||1|| ವಿದ್ಯಾಧಿರಾಜರಿಗೆ ವಿಜಯ ಕವೀಂದ್ರ ಸು | ಸದ್ಗುಣ ವಾಗೀಶ ರಾಮಚಂದ್ರರಿಗೆ || ವಿದ್ಯಾನಿಧಿ ರಘುನಾಥ ರಘುವರ್ಯತೀರ್ಥರಿಗೆ | ಅದ್ವೈತಮತ ಖಂಡ ರಘೋತ್ತರಾಯರಿಗೆ||2|| ವೇದವ್ಯಾಸ ವಿದ್ಯಾಧೀಶ ವೇದನಿಧಿ ಮುನಿಗೆ | ಸಾಧುಜನ ಪ್ರಿಯ ಸತ್ಯವತ್ರರಿಗೆ || ಮೇದಿನಿಯಲಿ ಮೆರೆದ ಸತ್ಯನಿಧಿತೀರ್ಥರಿಗೆ | ವಾದಿಗಜಕೆ ಸಿಂಹ ಸತ್ಯನಾಥರಿಗೆ ||3|| ಯತಿಶ್ರೇಷ್ಠ ಸತ್ಯಾಭಿನವತೀರ್ಥರಿಗೆ | ಸತತ ಸಜ್ಜನಪಾಲ ಸತ್ಯಪೂರ್ಣರಿಗೆ || ಅತಿ…
Transliteration
Sri madanandatirtha padmanabarige | Ramadevara kanda naraharige || Kamita palaviva madhavakshobyarige | A mahamahima jayatirtha rayarige ||1|| Vidyadhirajarige vijaya kavindra su | Sadguna vagisa ramachandrarige || Vidyanidhi ragunatha raguvaryatirtharige | Advaitamata kanda ragottarayarige||2|| Vedavyasa vidyadhisa vedanidhi munige | Sadhujana priya satyavatrarige || Mediniyali mereda satyanidhit…