Haridasa Sahitya — Vyasadasa

Guru raghavendrara charana

ಗುರುರಾಘವೇ೦ದ್ರರ ಚರಣಕಮಲವನ್ನು

Composer: Gopala Dasaru · Deity: Raghavendra Teertharu · Genre: Dasara Pada

Kannada lyrics

ಗುರುರಾಘವೇ೦ದ್ರರ ಚರಣಕಮಲವನ್ನು ಸ್ಮರಿಸುವ ಮನುಜರಿಗೆ | | ಪ || ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ ಕರಿಯು ಸಿ೦ಹನ ಕ೦ಡ ತೆರನಾಗುವುದಯ್ಯ | ಅ || ಗುರುಮಧ್ವಮತವೆ೦ಬ ವರಕ್ಷೀರಾ೦ಬುಧಿಯಲ್ಲಿ ಹರಧರಿಸಿದ ಶಶಿಯ೦ತುದಿಸಿ ಪರಮತತಿಮಿರಕ್ಕೆ ತರಣಿ ಕಿರಣವೆನಿಸಿ ಪಿರಿದು ಮೆರೆದ ಸೀತಾರಾಮಾರ್ಚಕರಾದ || ೧ || ಹರಿಯೇ ಸರ್ವೊತ್ತಮ ಸಿರಿಯು ಆತನ ರಾಣಿ ಪರಮೇಷ್ಟಿ ಮರುತರೆ ಗುರುಗಳೆ೦ದು ಗರುಡ ಶೇಷ ರುದ್ರ ಸಮರೆ೦ದು ಸ್ಥಾಪಿಸಿ ಸ್ಥಿರತರತಮ ಪ೦ಚಭೇದ ಸತ್ಯವೆ೦ಬ || ೨ || ರಾಯೆನ್ನೆ ರಾಶಿದೋಷಗಳೆಲ್ಲ ದಹಿಸುವ ಘಯೆನ್ನೆ ಘನಜ್ಞಾನ ಭಕ್ತಿಯೀವಾ ವೇ೦ ಎನೆ ವೇಗದಿ ಜನನ ಮರಣ ದೂರ ದ್ರಯೆನ್ನೆ ದ್ರವಿಣಾರ್ಥ ಶೃತಿಪಾದ್ಯನ ಕಾ೦ಬ || ೩ || ಅ೦…

Transliteration

Gururagavendrara caranakamalavannu Smarisuva manujarige | | pa || Karekaregolisuva durita dushkrutavella Kariyu sinhana kanda teranaguvudayya | a || Gurumadhvamatavenba varakshiranbudhiyalli Haradharisida sasiyantudisi Paramatatimirakke tarani kiranavenisi Piridu mereda sitaramarcakarada || 1 || Hariye sarvottama siriyu Atana rani Parameshti marutare gurugalendu Garuda sesha rudra samarendu sthapi…