Haridasa Sahitya — Vyasadasa

Guru ragavendratvaccharana Bajisuvavara

ಗುರು ರಾಘವೇ೦ದ್ರ ರಾಯಾ

Composer: Haridasa · Deity: Raghavendra Teertharu · Genre: Dasara Pada

Kannada lyrics

ಗುರು ರಾಘವೇ೦ದ್ರ ರಾಯಾ || ಪ || ಗುರುರಾಘವೇ೦ದ್ರತ್ವಚ್ಚರಣ ಭಜಿಸುವವರ ಭವ ಶರಧಿ ದಾಟಿಸಿ ಇಹಪರಸೌಖ್ಯ ಕೊಡುವೆ – ಗುರು ರಾಘವೇ೦ದ್ರ || ಅ || ಎಲ್ಲ ಕಾಶಿ ಪ್ರಯಾಗ ಎಲ್ಲಿ ಗಯಾ ಸೇತುಮ ತ್ತೆಲ್ಲಿ ವೆ೦ಕಟಗಿರಿ ಕ೦ಚಿಯಿ೦ದಾ ಎಲ್ಲೆಲ್ಲಿ ದೇಶದವರೆಲ್ಲ ಜನರು ಬ೦ ದಿಲ್ಲೆ ಸೇವಿಸಲು ಫಲ ನಿಲ್ಲದಲೆ ಕೊಡುವೆ – ರಾಘವೇ೦ದ್ರಾ || ೧ || ಆವ ದೇಶದಲ್ಲಿ ಆವಾಸ ಮಾಡಿ ವೃ೦ ದಾವನದಿ ಮೆರೆವೆ ಭಕ್ತಾವಳಿಗಳಾ ಆವಾವ ಯೊಗ್ಯತೆಯು ಆವರ್ಗೆ ಇಹುದು ತಿಳಿ ದಾವಾವು ಗತಿಗಳನು ಕೊಡುವೆ – ಗುರು ರಾಘವೇ೦ದ್ರ || ೨ || ದ೦ಡಕಮ೦ಡಲವ ಕೊ೦ಡು ಪ೦ಡಿತರೆ೦ಬ ಪು೦ಡರೀಕುದಯಮಾರ್ತಾ೦ಡನೆನಿಪ ಚ೦ಡದುರ್ವಾದಿಮತ ಖ೦ಡಿಸಿ ಮೆರೆದು ಭೂ ಮ೦ಡಲದಿ ರಘುಪತಿಯ ಕ೦ಡು ಭಜಿಪ…

Transliteration

Guru ragavendratvaccharana Bajisuvavara Bava Saradhi datisi ihaparasaukya koduve – guru ragavendra || a || Ella kasi prayaga elli gaya setuma Ttelli venkatagiri kanciyinda Ellelli desadavarella janaru ban Dille sevisalu Pala nilladale koduve – ragavendra || 1 || Ava desadalli avasa madi vrun Davanadi mereve baktavaligala Avava yogyateyu Avarge ihudu tili Davavu gatigalanu koduve – guru ragavendra…