Haridasa Sahitya — Vyasadasa

Guru purandara dasare nimma

ಗುರು ಪುರಂದರ ದಾಸರೇ ನಿಮ್ಮ

Composer: Vijaya Dasaru · Deity: Purandara Dasaru · Genre: Bhakti

Kannada lyrics

ಗುರು ಪುರಂದರ ದಾಸರೇ ನಿಮ್ಮ ಚರಣ ಸರಸಿಜ ನಂಬಿದೆ ಪ ಗುರುವ ರಹಿತರ ಮಾಡಿ ನಮ್ಮನು ಪೊರೆವ ಭಾರವು ನಿಮ್ಮದೆ|| ಅ|| ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ ಇಂದಿರೇಶನ ತಂದು ತೋರಿಸಿ ತಂದೆ ಮಾಡೆಲೊ ಸತ್ಕಪೆ||1|| ಪುರಂದರ ಗಡದೊಳಗೆ ನಿಂದು ನಿರುತ ದ್ರವ್ಯವ ಗಳಿಸಿದೆ ಪರಮ ಪುರುಷನು ವಿಪ್ರನಂದದಿ ಕರವ ನೀಡಿ ಯಾಚಿಸೆ ||2|| ಪರಮ ನಿರ್ಗುಣ ಮನವರಿತು ಹರಿಗೆ ಸೂರೆಯ ನೀಡುತ ಅರಿತು ಮನದೊಳು ಹರಿದು ಭವಗಳ ತರುಣಿ ಸಹಿತಾ ಹೊರಟನೆ ||3|| ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ ನಾರದರೆ ಈ ರೂಪದಿಂದಲಿ ಚಾರುದರುಶನ ತೋರಿದ ||4|| ಅಜಭವಾದಿಗಳರಸನಾದ ವಿಜಯವಿಠ್ಠಲನ ಧ್ಯಾನಿಪ ನಿಜ ಸುe್ಞನವ ಕೊಡಿಸಬೇಕೆಂದು ಭಜಿಪೆನೋ ಕೇಳ್…

Transliteration

Guru purandaradasare nimma charanakamalava nambide|| Garuvarahitana madi ennanu poreva bharavu nimmade||1|| Ondu ariyada mandamati nanindu nimmanu vandipe| Indireshana tandu torisi tande madelo satkrupe||2|| Purandaragadadolage nindu niruta dravyava galiside| Paramapurushanu vipranandadi karava nidi yachise||3|| Parama nirgunavanavanaritu harige sureya niduta| Aritu manadolu haridu bhavagala tarun…