Haridasa Sahitya — Vyasadasa

Guru padava nambi hari padava

ಗುರುಪದವ ನಂಬಿ ಹರಿಪದವ ಕಾಂಬೆ

Composer: Prasanna Venkata Dasaru · Deity: Guru Parampara · Genre: Dasara Pada

Kannada lyrics

ಗುರುಪದವ ನಂಬಿ ಹರಿಪದವ ಕಾಂಬೆ ಮರುತ ಸಂತತಿಗೆ ನಮಿಸುವೆ ನಮಿಸುವೆ ||pa|| ಹರಿಪದಕೆ ಅಚ್ಛಿನ್ನ ಭಕುತಿ ಪರಿಪೂರ್ಣ ಶ್ರೀ ಹರಿಕಾರ್ಯದಲಿ ಧುರಂಧರನೆನಿಸುವ ಹರಿಭೃತ್ಯಜನಕೆ ಹಿತಕಾರಿ ಔದಾರಿ ಜಗ ದ್ಗುರು ಪರಮಹಂಸ ಮಧ್ವತ್ರಿರೂಪಿಯ ||1|| ತತ್ವಸಾಗರ ತಿಮಿಂಗಿಲ ಪದ್ಮನಾಭಮುನಿ ಕರ್ತ ಮೂಲರಾಮ ಮೆಚ್ಚಿದ ನರಹರಿಯ ಮತ್ರ್ಯ ಮಾಯಿಜನ ತುಹಿನರವಿಭ ಮಾಧವಾಭಿಜ್ಞ ಅಕ್ಷೋಭ್ಯತೀರ್ಥೆನಿಪ ಮಲ್ಲರ ||2|| ಸುಖತೀರ್ಥ ಗಂಭೀರ ವಾಕ್ಯವಾರಿಧಿಚಂದ್ರ ಅಕಳಂಕ ಜಯವರ್ಯ ಯತಿಸಮೂಹ ಮಕುಟಮಣಿ ವಿದ್ಯಾಧಿರಾಜ ನಿರ್ಮಲಕಾಯ ಸುಕವೀಂದ್ರ ವಾಕ್ಸಿದ್ಧ ವಾಗೀಶರ ||3|| ಗುರುಭಕುತಿ ನಿಸ್ಸೀಮ ರಾಮಚಂದ್ರಾಖ್ಯಯತಿ ಗುರು ಆಜ್ಞಾಪಾಲ ವಿದ್ಯಾನಿಧಿಗಳ ದುರುವಾದಿಗಜಮೃ…

Transliteration

gurupadava naMbi haripadava kAMbe maruta santatige namisuve namisuve ||pa|| haripadake acCinna Bakuti paripUrNa SrI harikAryadali dhurandharanenisuva hariBRutyajanake hitakAri audAri jaga dguru paramahaMsa madhvatrirUpiya ||1|| tatvasAgara timingila padmanABamuni karta mUlarAma meccida narahariya matrya mAyijana tuhinaraviBa mAdhavABij~ja akShOByatIrthenipa mallara ||2|| suKatIrtha gaMBIra vAkyavA…